ದೊಡ್ಡಬಳ್ಳಾಪುರ: ವಿಶ್ವ ಯೋಗ ದಿನದ ಪ್ರಯುಕ್ತ ನಗರದ ವಿವಿಧೆಡೆಗಳಲ್ಲಿ ಯೋಗಾ ಆಚರಿಸಲಾಯಿತು.
ವಿಶ್ವ ಯೋಗಾ ದಿನಾಚರಣೆ ಸಮಿತಿವತಿಯಿಂದ ನಗರದ ರಾಮಾಂಜನೇಯ ದೇವಾಲಯದ ಆವರಣದಲ್ಲಿ ದಿವ್ಯ ಜ್ಞಾನಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗಾ ಮಾಡಲಾಯಿತು.
ನಂಜುಂಡೇಶ್ವರ ಕಲ್ಯಾಣ ಮಂದಿರದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ಯೋಗ ಮಾಡುವ ಮುಖಾಂತರ ಯೋಗಾ ದಿನ ಆಚರಣೆ ಮಾಡಲಾಯಿತು.