ದೊಡ್ಡಬಳ್ಳಾಪುರ: ಆತ್ಮಹತ್ಯೆಗೆ ಒಳಗಾದ ನಗರದ ಖಾಸಬಾಗ್ ನಿವಾಸಿ ನಾಗರಾಜು ರವರ ಕುಟುಂಬಕ್ಕೆ ಜೆಡಿಎಸ್ ಮುಖಂಡ,ಘಾಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಗೌಡ ಆರ್ಥಿಕ ನೆರವು ನೀಡಿ,ಸಾಂತ್ವನ ಹೇಳಿದರು.
ಈ ವೇಳೆ ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್,ಮುಖಂಡರಾದ ಕುಂಟನಹಳ್ಳಿ ಮಂಜುನಾಥ್,ರಂಗಪ್ಪ,ಮುದ್ದಣ್ಣ ಇದ್ದರು.