ದೊಡ್ಡಬಳ್ಳಾಪುರ: ತಾಲ್ಲೂಕಿನ ಕನಸವಾಡಿ ಶನಿಮಹಾತ್ಮ ದೇವಸ್ಥಾನಕ್ಕೆ ಶುಕ್ರವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥಸ್ವಾಮೀಜಿ ಭೇಟಿ ನೀಡಿ ಶನಿಮಹಾತ್ಮಸ್ವಾಮಿಗೆ ಪೂಜೆ ಸಲ್ಲಿಸಿದರು.
ದೇವಸ್ಥಾನದ ಧರ್ಮಾಧಿಕಾರಿ ಪ್ರಕಾಶ್,ಕಾರ್ಯದರ್ಶಿ ಸತ್ಯನಾರಾಯಣ ಗೌಡ,ಧರ್ಮದರ್ಶಿಗಳಾದ ರಾಜ್ ಕುಮಾರ್,ಮೋಹಿತ್,ಶಿವಣ್ಣ, ಕಚೇರಿ ಮುಖ್ಯಸ್ಥ ಹನುಮಾನ್ ಸಿಂಗ್,ಭೋಜಣ್ಣ ಮತ್ತಿತರಿದ್ದರು