ಕೋಲಾರ: ಸಮರ್ಪಕ ದಾಖಲೆಯಿಲ್ಲ ಸಾಗಿಸುತ್ತಿದ್ದ 2.95 ಕೋಟಿ ರೂ ಹಣವನ್ನು ಶ್ರೀನಿವಾಸ್‌ಪುರದ ರೋಜೆನಹಳ್ಳಿ ಗೇಟ್‌ನಲ್ಲಿ ವಶಪಡಿಸಿಕೊಂಡಿದ್ದಾರೆ.
ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದು,ಕಾರಿನೊಳಗಿನಿಂದ ಸರಿಯಾದ ದಾಖಲೆಗಳಿಲ್ಲದೆ 2.95 ಕೋಟಿ ರೂ.2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ.