ದೊಡ್ಡಬಳ್ಳಾಪುರ: ನಗರದ ಶ್ರೀ ವೈಕುಂಠ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ನಡೆದ ಗೋಪೂಜೆ ನಡೆಸಲಾಯಿತು.
ಸರ್ಕಾರದ ಆದೇಶದಂತೆ ಬಲಿಪಾಡ್ಯಮಿಯಂದು ಆಯೋಜಿಸಲಾದ ಗೋಪೂಜೆಯನ್ನು ಕಸಬಾ ನಗರ ಗ್ರಾಮ ಲೆಕ್ಕಾಧಿಕಾರಿ ಬಾಬು ನೆರವೇರಿಸಿದರು.
ಈ ವೇಳೆ ಅರ್ಚಕ ಶ್ರೀನಿವಾಸ ರಾಘವನ್, ವನ್ನಿಗರ ಪೇಟೆ ನಾಗರಾಜು, ಸಹಾಯ ಅರ್ಚಕ ನವೀನ್ ಹಾಗೂ ಸಾರ್ವಜನಿಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……