ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ18 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.
ಅರುಳುಮಲ್ಲಿಗೆ 1: ಎಸ್ ಸಿ ಮಹಿಳೆ- ಮಂಗಳಗೌರಮ್ಮ 169 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 125 ಮತಗಳನ್ನು ಪಡೆದಿದ್ದಾರೆ.
ಎಸ್ ಟಿ ಮಹಿಳೆ- ಸಿಂಧೂ.ಎನ್ 380 ಮತಗಳನ್ನು ಪಡೆದು ವಿಜೇತರಾದರೆ, ರತ್ನಮ್ಮ 90, ಸುನಂದಮ್ಮ.ಎಂ.ಜಿ 13 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಎ.ಎಸ್.ಸುಬ್ರಹ್ಮಣ್ಯ 450 ಮತಗಳನ್ನು ಪಡೆದು ವಿಜೇತರಾದರೆ, ಸತೀಶ್ 432, ರಾಜಣ್ಣ 218 ಮತಗಳನ್ನು ಪಡೆದಿದ್ದಾರೆ.
ಅರುಳುಮಲ್ಲಿಗೆ 2: ಎಸ್ ಸಿ ಮಹಿಳೆ- ಭಾಗ್ಯಮ್ಮ 252 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 132, ಚಂದ್ರಮ್ಮ.ಎ 36 ಹಾಗೂ ನಂಜಮ್ಮ 24 ಮತಗಳನ್ನು ಪಡೆದಿದ್ದಾರೆ.
ಬಿಎಸ್ ಎಮ್ ಎ ಮಹಿಳೆ- ಸೌಭಾಗ್ಯ 459 ಮತಗಳನ್ನು ಪಡೆದು ವಿಜೇತರಾದರೆ, ಕೆಂಪಮ್ಮ 442 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ವೆಂಕಟೇಶ್ 582 ಮತಗಳನ್ನು ಪಡೆದು ವಿಜೇತರಾದರೆ, ಅರುಣ್ ಕುಮಾರ್.ಎ.ಪಿ 418, ಚಂದ್ರಶೇಖರ್. ಎ 61 ಮತಗಳನ್ನು ಪಡೆದಿದ್ದಾರೆ.
ಏಕಾಶಿಪುರ: ಸಾಮಾನ್ಯ ಮಹಿಳೆ- ಮಂಜುಳ 396 ಮತ ಪಡೆದು ವಿಜೇತರಾಗಿದ್ದರೆ, ಚಂದ್ರಮ್ಮ 358 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ವೈ.ಕೆ.ವೆಂಕಟೇಶ್ ಬಾಬು 434 ಮತ ಪಡೆದು ವಿಜೇತರಾಗಿದ್ದರೆ, ರಘು ಎನ್ 414 ಮತಗಳನ್ನು ಪಡೆದಿದ್ದಾರೆ.
ಆಲಹಳ್ಳಿ: ಬಿಸಿಎಂ ಎ- ಕೃಷ್ಣಮೂರ್ತಿ.ಎ 393 ಮತ್ತು ಗೋಪಾಲಕೃಷ್ಣ 393 ಸಮಾನಾಂತರ ಮತ ಪಡೆದಿದ್ದು ಲಾಟರಿ ಎತ್ತುವ ಮೂಲಕ ಕೃಷ್ಣಮೂರ್ತಿ.ಎ ವಿಜೇತರಾದರೆ ಅಶ್ವಥ್ ನಾರಾಯಣ. ಟಿ.ಎ.277, ಮಂಜುನಾಥ್.ಎಂ 257 ಮತಗಳನ್ನು ಪಡೆದಿದ್ದಾರೆ.
ಬಿಸಿಎಂ ಎ ಮಹಿಳೆ- ಜಮುನಾ.ಎನ್ 186 ಮತಗಳನ್ನು ಪಡೆದು ವಿಜೇತರಾದರೆ, ಪಾರ್ವತಮ್ಮ 111 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ಪುಷ್ಪಲತ.ಆರ್. 320 ಮತಗಳನ್ನು ಪಡೆದು ವಿಜೇತರಾದರೆ, ಬಿ.ಮಲ್ಲಿಕಾ 192, ನಾಗವೇಣಿ.ಕೆ.ವಿ 120, ಮಂಗಳಗೌರಿ.ಹೆಚ್ 28 ಮತಗಳನ್ನು ಪಡೆದಿದ್ದಾರೆ.
ಎಸ್.ಎಂ.ಗೊಲ್ಲಹಳ್ಳಿ: SC – ಶಿವಕುಮಾರ 230 ಮತ ಪಡೆದು ವಿಜೇತರಾಗಿದ್ದರೆ, ಚಿದಾನಂದ 132 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಎನ್.ಲೋಕೇಶ್ 288 ಮತ ಪಡೆದು ವಿಜೇತರಾಗಿದ್ದರೆ, ಜಿ.ಹೆಚ್.ಮಲ್ಲೇಶ್ 233, ಬಸವರಾಜು 120 ಮತಗಳನ್ನು ಪಡೆದಿದ್ದಾರೆ.
ಕರೇನಹಳ್ಳಿ 1: ಬಿಸಿಎ ಮಹಿಳೆ- ಅಪ್ರೋಜ್ 576 ಮತಗಳನ್ನು ಪಡೆದು ವಿಜೇತರಾದರೆ, ಚಂದ್ರಕಲಾ.ಎಂ 232, ತ್ರಿವೇಣಿ.ಎಂ 214, ವೆಂಕಟಲಕ್ಷ್ಮೀ 84 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ ಮಹಿಳೆ- ನಿರ್ಮಲ 650 ಮತಗಳನ್ನು ಪಡೆದು ವಿಜೇತರಾದರೆ, ಲಕ್ಷ್ಮೀದೇವಿ ಮತ್ತು ನಾಗರತ್ನಮ್ಮ ತಲಾ 22 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ನವೀನ್ ಕುಮಾರ್ 630 ಮತಗಳನ್ನು ಪಡೆದು ವಿಜೇತರಾದರೆ, ಹರೀಶ.ಕೆ 625, ನರಸಿಂಹರೆಡ್ಡಿ 556, ವಿ.ಲಕ್ಷ್ಮೀನಾರಾಯಣ 93, ವೆಂಕಟೇಶ್ 24 ಮತಗಳನ್ನು ಪಡೆದಿದ್ದಾರೆ.
ಕರೇನಹಳ್ಳಿ -2 ಬಿಸಿಎಂ ಎ- ಡಿ.ಆರ್. ಧ್ರುವಕುಮಾರ್ 261 ಮತಪಡೆದು ವಿಜೇತರಾದರೆ, ಎಸ್. ಚಂದ್ರಶೇಖರ್ 244, ಕೆ.ಮಲ್ಲೇಶ್ 179 ,ಕೆ.ರಂಗಸ್ವಾಮಿ 70 ಮತಗಳನ್ನು ಪಡೆದಿದ್ದಾರೆ.
ಸಾಮಾನ್ಯ- ಸೀನಪ್ಪ 250 ಮತಗಳನ್ನು ಪಡೆದು ವಿಜೇತರಾದರೆ, ಎನ್.ಆನಂದ್ 225, ಬಿ.ಆದಿಶೇಷಯ್ಯ 156 ಮತಗಳನ್ನು ಪಡೆದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….