ದೊಡ್ಡಬಳ್ಳಾಪುರ: ತುಮಕೂರಿನಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಥ್ಲೆಟಿಕ್ ಕ್ರೀಡಾಪಟುಗಳು ವಿಜೇತರಾಗಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರಾದ ಕ್ರೀಡಾಪಟುಗಳು ಅಗಸ್ಟ್.3ರಿಂದ 6ರವರೆಗೆ ಮೈಸೂರಿನಲ್ಲಿ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ವಿಜೇತರಾದ ಬಾಲಕರು ಮತ್ತು ಬಾಲಕಿಯರ ವಿವರ;
ಬಾಲಕರ ವಿಭಾಗದಲ್ಲಿ
ನಿತಿನ್ ಗೌಡ ಎಂ: 200 ಮೀ. 2ನೇ ಸ್ಥಾನ, 400 ಮೀ. 1ನೇ ಸ್ಥಾನ.
ಆನಂದ್: 800 ಮೀ 2ನೇ ಸ್ಥಾನ.
ಆಳವಾದ ಮೇಡುಪ್ಪ: 800 ಮೀ 3ನೇ ಸ್ಥಾನ.
ಪ್ರಜ್ವಲ್ ಪಿ; 400 ಮೀ 3 ನೇ ಸ್ಥಾನ.
ನಂದನ್: 10000 ಮೀ 3 ನೇ ಸ್ಥಾನ.
ಧನುಷ್: 1500 ಮೀ 3 ನೇ ಸ್ಥಾನ.
4×400 ಬಾಲಕರು ಪ್ರಥಮ ಸ್ಥಾನ ಪಡೆದವರು: ನಿತಿನ್ ಗೌಡ ಎಂ., ಪ್ರಜ್ವಲ್ ಪಿ., ಚಿರೇಶ್ ಗೌಡ ಎಂ., ಯಮನಪ್ಪ.
4×100 ಮೀ. ಬಾಲಕರು 2 ನೇ ಸ್ಥಾನ ಪಡೆದವರು; ಸೂರ್ಯ, ಕಿರಣ್, ಮೋಹನ್
ಬಾಲಕಿಯರ ವಿಭಾಗದಲ್ಲಿ
ಪ್ರಣತಿ: 3000 ಮೀ 1 ನೇ ಸ್ಥಾನ, 1500 ಮೀ 1 ನೇ ಸ್ಥಾನ
ದಿವ್ಯಾ ವಿ: 200 ಮೀ 1 ನೇ ಸ್ಥಾನ, 400 ಮೀ 2 ನೇ ಸ್ಥಾನ.
ನಿತ್ಯಶ್ರೀ: ಟ್ರಿಪಲ್ ಜಂಪ್ 2 ನೇ ಸ್ಥಾನ.
ರುಕ್ಷಾರ್: 100 ಮೀಟರ್ಸ್ ಹರ್ಡಲ್ಸ್ 3 ನೇ ಸ್ಥಾನ
4×400 ಮೀಟರ್ಸ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದವರು: ದಿವ್ಯ, ನಿಖಿತ, ಪ್ರಣತಿ, ಭವಾನಿ.
4×100 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದವರು; ರಕ್ಷಿತಾ, ಲಿಖಿತಾ. ಬೃಂದಾ, ಸೌಜನ್ಯ.
ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳನ್ನು ತರಬೇತುದಾರ ಆನಂದ ಭೈರವ ಶುಭಕೋರಿದ್ದಾರೆ.
ಇದನ್ನೂ ಓದಿ; ದಸರಾ ಕ್ರೀಡಾಕೂಟ: ಬೆಂ.ಗ್ರಾ.ಜಿಲ್ಲಾ ಬ್ಯಾಡ್ಮಿಂಟನ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ..!