ದೊಡ್ಡಬಳ್ಳಾಪುರ: ನಗರದ ಮಹಿಳಾ ಸಮಾಜ (Women’s Society) ಕಸ್ತೂರಬಾ ಶಿಶು ವಿಹಾರಕ್ಕೆ 2025-28ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಚುನಾವಣೆ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಂ.ಕೆ.ವತ್ಸಲ, ಉಪಾಧ್ಯಕ್ಷರಾಗಿ ವಿ.ನಿರ್ಮಲ ಆಯ್ಕೆಯಾಗಿದ್ದಾರೆ.
ಉಳಿದಂತೆ ಗೌರವ ಕಾರ್ಯದರ್ಶಿಯಾಗಿ ಬಿ.ಎ.ಗಿರಿಜಾ, ಸಹಕಾರ್ಯದರ್ಶಿಯಾಗಿ ಎಸ್‌ವೀಣಾ, ಖಜಾಂಚಿಯಾಗಿ ಆಯ್ಕೆಯಾದ ಬಿ.ಸಿ.ಕವಿತ ಆಯ್ಕೆಯಾಗಿದ್ದಾರೆ.
ಈ ವೇಳೆ ನಿರ್ದೇಶಕರಾದ ಎಲ್ ಸಿ ದೇವಕಿ ಕೆ ಜೆ ಕವಿತಾ, ಮಮತಾ, ಕವಿತಾ, ವನಿತಾ, ಉಮಾ ದೇವಿ ಮತ್ತಿತರರಿದ್ದರು.