
ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ (Sri Ghati Subrahmanya Swamy Brahmarathotsava) ಗುರುವಾರ ಶ್ರದ್ಧಾಭಕ್ತಿ, ಸಂಭ್ರಮ ಹಾಗೂ ಅಚ್ಚುಕಟ್ಟಾಗಿ ನೆರವೇರಿದೆ
ಈ ಹಿನ್ನೆಲೆಯಲ್ಲಿ ಇಂದು ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಬ್ರಹ್ಮರಥೋತ್ಸವದ ಪೂರ್ಣಹುತಿ ಕಾರ್ಯಕ್ರಮ ನೆರವೇರಿಸಲಾಗಿದೆ
ಈ ಕಾರ್ಯಕ್ರಮದಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತ ಪಿ. ದಿನೇಶ್, ತಹಶೀಲ್ದಾರ್ ಮಲ್ಲಪ್ಪ, ಪ್ರಧಾನ ಅರ್ಚಕ ಶ್ರೀನಿಧಿ ಮತ್ತಿತರರು ಭಾಗವಹಿಸಿದ್ದರು.