ದೊಡ್ಡಬಳ್ಳಾಪುರ: ವಿಶ್ವ ಕುಟುಂಬ ದಿನದ ಅಂಗವಾಗಿ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸಮೀಪದಲ್ಲಿರುವ ವಿನಯ್ ವಿಶ್ವ ಗುರುಧಾಮದ ಆವರಣದಲ್ಲಿ 108 ಹಣ್ಣಿನ ಗಿಡಗಳನ್ನು ನೆಟ್ಟು ದತ್ತು ಪಡೆಲಾಯಿತು.
ಈ ಕಾರ್ಯ ಆಚಾರ್ಯ ವಿನಯ್ ವಿನೇಕರ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಸುಮಾರು 25 ಕುಟುಂಬಗಳು ಭಾಗಿಯಾದವು.
ಸೇವಕ್ ಸಂಸ್ಥೆ ಅದ್ಯಕ್ಷ ಸೇವಕ್ ರವಿ, ಉಪಾದ್ಯಕ್ಷ ಸೇವಕ್ ನರಸಿಂಹಮೂರ್ತಿ ಬರಗೂರು, ನಿರ್ದೇಶಕ ಸೇವಕ್ ಮಹೇಶ, ಉಸ್ತುವಾರಿ ಗಣೇಶ್, ಸೇವಕ್ ಗಳಾದ ರಾಜೇಶ, ನೀಲಮ್ಮ, ಅನ್ನಪೂರ್ಣ, ಮಾರುತಿ ಪ್ರಸಾದ್, ರೇಷ್ಮ, ಲಕ್ಷಿತ್, ಮಮತ, ಸಂದ್ಯಾ, ರಾಜೇಶ್ವರಿ, ಹೊಸಕೊಟೆಯ ಶ್ರೀರಾಮ್, ವಿಜಯಲಕ್ಷ್ಮಿ, ದೇವನಹಳ್ಳಿಯ ವೇಣು,ರಾಜಮ್ಮ ಸೇರಿದಂತೆ ಇತರ ಜಿಲ್ಲೆ ರಾಜ್ಯಗಳ ಸೇವಕ್ ಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..