ಹೈದರಾಬಾದ್: ಗೆಳೆಯರ ತಂಡವೊಂದು ಪ್ರಸಿದ್ಧ ಬಾವರ್ಚಿ ಬಿರಿಯಾನಿ (bawarchi biryani) ಸವಿಯನ್ನು ಸವಿಯಲು ರೆಸ್ಟೋರೆಂಟ್ಗೆ ತೆರಳಿದ್ದ ವೇಳೆ ಬಿರಿಯಾನಿ ಅನ್ನದಲ್ಲಿ ಸಿಗರೇಟ್ ತುಂಡು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ.
ಹೈದರಾಬಾದ್ – ಆರ್‌ಟಿಸಿ ‘ಎಕ್ಸ್’ ರಸ್ತೆಯಲ್ಲಿರುವ ಬಾವರ್ಚಿ ರೆಸ್ಟೋರೆಂಟ್‌ನಲ್ಲಿ ಚಿಕನ್ ಬಿರಿಯಾನಿ ತಿನ್ನುತ್ತಿದ್ದಾಗ, ಗ್ರಾಹಕರಿಗೆ ಕೊನೆಯಲ್ಲಿ ಸಿಗರೇಟ್ ತುಂಡು ಸಿಕ್ಕಿದೆ.
బావర్చి బిర్యానీలో సగం తాగిన సిగరెట్ పీక..
— Telugu Scribe (@TeluguScribe) November 25, 2024
హైదరాబాద్ – RTC ‘X’ రోడ్డు వద్ద బావర్చీ రెస్టారెంట్లో చికెన్ బిర్యానీ తింటుండగా కస్టమర్లకు చివర్లో సిగరెట్ పీక వచ్చింది.. దీంతో పీక చూసి కస్టమర్లు షాకయ్యారు
దీంతో కస్టమర్లంతా యాజమాన్యంతో వాగ్వాదానికి దిగారు. pic.twitter.com/00J6XpFMJL
ಇದರಿಂದ ಕೆರಳಿರುವ ಗ್ರಾಹಕರೆಲ್ಲರೂ ಆಡಳಿತ ಮಂಡಳಿಯೊಂದಿಗೆ ವಾಗ್ವಾದ ನಡೆಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.