ನವದೆಹಲಿ: ಆಧಾರ್ (Aadhaar) ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಿ ರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
ಹೊಸ ದರಗಳು ಅ.1ರಿಂದಲೇ ಜಾರಿಗೆ ಬಂದಿವೆ.
ಆಧಾರ್ ಬದಲಾವಣೆಗಳು: ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮದಿನಾಂಕ ದಂತಹ ವಿವರಗಳನ್ನು ಬದಲಾಯಿಸಲು 5-7 ವರ್ಷದ ಮಕ್ಕಳು ಮತ್ತು 15-17 ವರ್ಷದದವರಿಗೆ ಬಯೋಮೆಟ್ರಿಕ್ ನವೀಕರಣಕ್ಕೆ ಈಗ ಶುಲ್ಕ ಇಲ್ಲ. ಈ ಹಿಂದೆ ಇದಕ್ಕೆ ₹50 ಶುಲ್ಕವಿತ್ತು.