ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ಬಳಿಕ ವಿಜಯದಶಮಿ ಹಬ್ಬದಂದು ಪ್ರತಿಷ್ಠಿಸಿದ್ದ 22 ಅಡಿಯ ಶ್ರೀ ವಿದ್ಯಾ ಗಣಪತಿ ಮೂರ್ತಿಯನ್ನು (Vidya Ganapathy) ಭಾನುವಾರ ಸಂಜೆ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು.
ನಗರಸ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿನ ಶ್ರೀ ವಿದ್ಯಾ ಗಣಪತಿ ಸೇವಾಸಮಿತಿ ವತಿಯಿಂದ 22 ಅಡಿಯ ಗಣೇಶ ಮೂರ್ತಿಯನ್ನು ವಿಜಯದಶಮಿ ದಿನದಂದು ಪ್ರತಿಷ್ಠಾಪನೆ ಮಾಡಲಾಗಿತ್ತು.
ನಾಲ್ಕನೇ ದಿನವಾದ ನಿನ್ನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಿಪ್ಪಾಪುರ ಕೆರೆಯ ಬಳಿ ವಿಸರ್ಜನೆ ಮಾಡಲಾಯಿತು.
ಇದನ್ನೂ ಓದಿ: Pawan Kalyan; ಚಿಕ್ಕಬಳ್ಳಾಪುರಕ್ಕಿಂದು ಪವನ್ ಕಲ್ಯಾಣ್ ಭೇಟಿ.. ಬಿಗಿ ಭದ್ರತೆ