ದೊಡ್ಡಬಳ್ಳಾಪುರ (Doddaballapura): ಕರ್ತವ್ಯ ನಿರ್ವಹಿಸುವ ವೇಳೆ ದುಷ್ಕರ್ಮಿಗಳ ಇರಿತದಿಂದ ಮೃತಪಟ್ಟ ಪಿಎಸ್ಐ ಜಗದೀಶ್ ಅವರ 10ನೇ ಹುತಾತ್ಮ ದಿನಾಚರಣೆ ಆಯೋಜಿಸಲಾಗಿತ್ತು
ಇಂದು (ಅ.16) ನಡೆದ ಸಮಾರಂಭದಲ್ಲಿ ಹುತಾತ್ಮ ಪಿಎಸ್ಐ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಲಾಯಿತು.