ಮಂತ್ರಾಲಯ; ಕಳೆದ ವರ್ಷ ವಾಹನ ಅಪಘಾತದಲ್ಲಿ ಮೃತಪಟ್ಟ ನಾಲ್ಕು ಜನ ಮಂತ್ರಾಲಯ ವಿದ್ಯಾಪೀಠದ ವಿದ್ಯಾರ್ಥಿಗಳ ಪಾಲಕರಿಗೆ (Parents) ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀರಾಯರ ಪ್ರಸಾದ ರೂಪದಲ್ಲಿ ತಲಾ 5 ಲಕ್ಷ ರೂ. ಶ್ರೀಗುರುರಾಜರ ಪ್ರಸಾದರೂಪವಾಗಿ ನೀಡಿ ಆಶೀರ್ವದಿಸಿದರು.
ಜೊತೆಗೆ ನಾಲ್ಕೂ ಜನರಿಗೆ ಶ್ರೀಮಠದಲ್ಲಿ ಉದ್ಯೋಗವನ್ನು ನೀಡುವ ಭರವಸೆಯನ್ನು ನೀಡಿದರು.