ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದ ಮುತ್ಯಾಲಮ್ಮ ದೇವಾಲಯ ಸಮೀಪ ಇಂದು (ಜ.2) ರಂದು ಸಂಜೆ 5 ಗಂಟೆಗೆ ಶ್ರೀಧರ್ಮಶಾಸ್ತ್ರ ಅಯ್ಯಪ್ಪ ಪಡಿಪೂಜೆ (Ayyappa padipuja) ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಲಲಿತಾ ಸಹಸನಾಮ, ಕುಂಕುಮಾರ್ಚನೆ, ಸಂಜೆ 5ಕ್ಕೆ ಧರ್ಮಶಾಸ್ತ್ರ ಅಯ್ಯಪ್ಪಸ್ವಾಮಿ ಮಹಾಭಿಷೇಕ, 7 ಗಂಟೆಗೆ ಭಜನೆ, ರಾತ್ರಿ 8 ಗಂಟೆಗೆ ಪುಷ್ಪಾಭಿಷೇಕ ನಡೆಯಲಿದೆ.