ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ (Lavanya Nagaraj) ಅವರ ತಂದೆ ದೊಡ್ಡ ಮುತ್ತಯ್ಯ (Dodda Muthaiah) ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಲಿಂಗದವೀರನಹಳ್ಳಿ ಸಮೀಪದ ದೊಡ್ಡವೀರದೀಪ್ಪಯ್ಯನ ಪಾಳ್ಯದಲ್ಲಿ ಸೋಮವಾರ ರಾತ್ರಿ ನಿಧನ ರಾಗಿದ್ದಾರೆಂದು ಲಾವಣ್ಯ ನಾಗರಾಜ್ ಅವರು ತಿಳಿಸಿದ್ದಾರೆ.
ಮೃತರು ಮಡದಿ ಹಾಗೂ 8 ಮಕ್ಕಳ ತುಂಬು ಕುಟುಂಬವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಫೆ.3) ದೊಡ್ಡವೀರದೀಪ್ಪಯ್ಯನ ಪಾಳ್ಯದ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.