ದೊಡ್ಡಬಳ್ಳಾಪುರ: ನಗರದ ಗಂಗಾ ನರ್ಸಿಂಗ್ ಹೊಂನ ಮಾಲೀಕರಾದ ಡಾಕ್ಟರ್ ರಮೇಶ್ (Dr. Ramesh) ಅವರ ತಾಯಿ ನಳಿನಾಕ್ಷಿ ನಿಧನರಾಗಿದ್ದಾರೆ. ಅವರಿಗೆ ವರ್ಷ 80 ವರ್ಷ ವಯಸ್ಸಾಗಿತ್ತು.

ಮೃತರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮಧ್ಯಾಹ್ನ ಒಂದು ಗಂಟೆಯ ವರೆಗೆ ಗಂಗಾ ನರ್ಸಿಂಗ್ ಹೋಮ್ ಬಳಿ ಬಳಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅಂತಿಮ ಸಂಸ್ಕಾರ ಅಲಸೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತಿದೆ.