ಶಂಶಾಬಾದ್; ತೆಲುಗು ಚಿತ್ರರಂಗದ ನಟ ನಿಖಿಲ್ ಅಭಿನಯದ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ (Accident) ಹಲವರು ಗಾಯಗೊಂಡಿದ್ದಾರೆ.
ದಿ ಇಂಡಿಯನ್ ಹೌಸ್ ಸಿನಿಮಾ ಚಿತ್ರೀಕರಣದ ಅಂಗವಾಗಿ ತೆಲಂಗಾಣದ ಶಂಶಾಬಾದ್ ಬಳಿ ಸಮುದ್ರ ದೃಶ್ಯಗಳನ್ನು ಚಿತ್ರೀಕರಿಸಲು ಅಳವಡಿಸಲಾಗಿದ್ದ ಬೃಹತ್ ನೀರಿನ ಟ್ಯಾಂಕ್ ಒಡೆದು ಇಡೀ ಸ್ಥಳವೇ ಜಲಾವೃತವಾಗಿದೆ.
ಘಟನೆಯಲ್ಲಿ ಸಹಾಯಕ ಕ್ಯಾಮೆರಾಮನ್ ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.