
ದೊಡ್ಡಬಳ್ಳಾಪುರ: ಬೆಂಗಳೂರಿನ ಗಲ್ಲಘರ್ ಸಂಸ್ಥೆ ಹಾಗೂ ಇಂಡಿಯಾ ಸುಧಾರ್ ಸಂಸ್ಥೆಯ ಸಿಎಸ್ಆರ್ ಅನುದಾನದಡಿಯಲ್ಲಿ ನಗರದ ಮುತ್ಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Government School) ಹೊಸ ರೂಪ ನೀಡಲಾಗಿದೆ.
ಗಲ್ಲಘರ್ ಸಂಸ್ಥೆ ಹಾಗೂ ಇಂಡಿಯಾ ಸುಧಾರ್ ಸಂಸ್ಥೆಗಳು ತನ್ನ ಸಿಎಸ್‌ಆರ್ (CSR) ಅನುದಾನ ಸುಮಾರು 15 ಲಕ್ಷದ ವೆಚ್ಚದಲ್ಲಿ ಶಾಲೆಗೆ ಹೊಸದಾಗಿ ಬಣ್ಣ, ಹಾಗೂ ವಿದ್ಯಾರ್ಥಿಗಳಿಗೆ ಪಿಠೋಪಕರಣ, ಕಲಿಕೋಪಕರಣಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ
ಶಾಲೆಯ ಮುಖ್ಯ ಶಿಕ್ಷಕ ನೀಲಕಂಠ ಸ್ವಾಮಿ, ಸಂಸ್ಥೆಯ ಬಿಂದು ಪ್ರಸಾದ್, ವಿಶ್ವ ಮತ್ತು ರಾಘವೇಂದ್ರ, ಶಶಿಕಾಂತ ಮುರುಗೋಡ ಮತ್ತಿತರರಿದ್ದರು