ದೊಡ್ಡಬಳ್ಳಾಪುರ: ನಗರದ ತಾಯಿ-ಮಗು ಆಸ್ಪತ್ರೆಗೆ (Government Hospital) ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ (Dr. Nagalakshmi Chowdhury) ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಆಸ್ಪತ್ರೆಯಲ್ಲಿ ತಾಯಿ-ಮಗು, ಗರ್ಭಿಣಿಯರು, ಬಾಣಂತಿಯರಿಗೆ ದೊರೆಯುತ್ತಿರುವ ಸವಲತ್ತು, ಆಸ್ಪತ್ರೆಯ ಸ್ವಚ್ಛತೆ, ಶೌಚಾಲಯ ವ್ಯವಸ್ಥೆ ಮೊದಲಾದವುಗಳನ್ನು ಪರಿಶೀಲಿಸಿದರು.
ಅಲ್ಲದೆ ಬಾಣಂತಿಯರೊಡನೆ ಹಾಗೂ ಅಲ್ಲಿದ್ದ ಮಹಿಳೆಯರೊಡನೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ, ಆಸ್ಪತ್ರೆ ಅಚ್ಚುಕಟ್ಟಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ವೈದ್ಯರಾದ ಡಾ.ಮಂಜುನಾಥ್,