ದೊಡ್ಡಬಳ್ಳಾಪುರ: ಪ್ರಸಿದ್ಧ ಸುಮನ್ ಪಿಯು ಕಾಲೇಜಿನಲ್ಲಿ (Suman Pu College) 2026–27 ನೇ ಸಾಲಿನ ತರಗತಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ.

ಸುಮನ್ ಪಿಯು ಕಾಲೇಜಿನ 3ನೇ ಬ್ಯಾಚ್ ವಿದ್ಯಾರ್ಥಿಗಳ ಪರೀಕ್ಷೆಗಳು ಪೂರ್ಣಗೊಂಡಿದ್ದು, ಪ್ರಸ್ತುತ ಫಲಿತಾಂಶಗಳ ನಿರೀಕ್ಷಿಸಲಾಗಿದೆ.
ಕಾಲೇಜಿನಲ್ಲಿ ಬೋರ್ಡ್ ಹಾಗೂ ಸಮಗ್ರ (ಇಂಟಿಗ್ರೇಟೆಡ್) ತರಗತಿಗಳನ್ನು ನಿಯಮಿತವಾಗಿ ಮತ್ತು ಯೋಜಿತ ರೀತಿಯಲ್ಲಿ ನಡೆಯುತ್ತವೆ. ಪ್ರತೀ ಶನಿವಾರ JEE / NEET / KCETಗಾಗಿ PTE ಪರೀಕ್ಷೆಗಳು ನಡೆಸಲಾಗುತ್ತಿದೆ.
ಲಭ್ಯವಿರುವ ಕೋರ್ಸ್‌ಗಳು ಮತ್ತು ವಿಷಯಗಳು
PCMB – ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ
PCMC – ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ
CEBA – ಕಂಪ್ಯೂಟರ್ ವಿಜ್ಞಾನ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ.
ಸುಮನ್ ಪಿಯು ಕಾಲೇಜಿನ ಮೊದಲ ಬ್ಯಾಚ್ (2023–24) ನಲ್ಲಿ ಒಟ್ಟು 98.50% ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.
ಅಲ್ಲದೆ 2024–25 ಬ್ಯಾಚ್‌ನಲ್ಲಿ 98.17% ಫಲಿತಾಂಶ ಸಾಧಿಸಲಾಗಿದೆ. 4 ವಿದ್ಯಾರ್ಥಿಗಳು ವೈದ್ಯಕೀಯ (ಮೆಡಿಕಲ್) ಸೀಟ್‌ಗಳು ಪಡೆದಿದ್ದಾರೆ.
KCET ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಬಹುತೇಕರು ಉಚಿತ ಎಂಜಿನಿಯರಿಂಗ್ ಸೀಟ್‌ಗಳು ಪಡೆದಿದ್ದಾರೆ, ಉತ್ತಮ ಶ್ರೇಯಾಂಕಗಳನ್ನು ಪಡೆದಿದ್ದಾರೆ.
ಸಮನ್ ಪಿಯು ಕಾಲೇಜಿನಲ್ಲಿ ಪ್ರತಿದಿನ ನಿಯಮಿತ ಪರೀಕ್ಷೆಗಳು ಮತ್ತು ವಿಶ್ಲೇಷಣೆ, ವಯಕ್ತಿಕ ಗಮನ, ಗುಣಮಟ್ಟದ ಅಧ್ಯಯನ ಸಾಮಗ್ರಿಗಳು, 10+ ವರ್ಷ ಅನುಭವ ಹೊಂದಿರುವ ಶಿಕ್ಷಕರು, ಶಿಸ್ತಿನೊಂದಿಗೆ ಉತ್ತಮ ಅಧ್ಯಯನ ವಾತಾವರಣ, ಪೋಷಕರಿಗೆ ನಿಯಮಿತ ಪ್ರಗತಿ ವರದಿ ನೀಡಲಾಗುತ್ತಿದ್ದು, 2026–27 ಬ್ಯಾಚ್‌ಗೆ ಮತ್ತಷ್ಟು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಿದ್ಧರಾಗಿದ್ದಾರೆ.
ಮುಖ್ಯ ಸೂಚನೆ: ಇಂಟಿಗ್ರೇಟೆಡ್ ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್ ಮತ್ತು ವೃತ್ತಿ ಮಾರ್ಗದರ್ಶನ ತರಗತಿಗಳು ಶೀಘ್ರದಲ್ಲೇ ಆರಂಭವಾಗಲಿವೆ. ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಆಸಕ್ತರು ತಕ್ಷಣ ನೋಂದಣಿ ಮಾಡಿಕೊಳ್ಳಿ.
ಪೋಷಕರು ತಮ್ಮ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸುಮನ್ ಪಿಯು ಕಾಲೇಜಿನ (SUMAN PU COLLEGE) ಮೇಲೆ ವಿಶ್ವಾಸ ಇಟ್ಟು ಪ್ರವೇಶವನ್ನು ಪಡೆಯುವಂತೆ ಪ್ರಕಟಣೆ ಕೋರಿದೆ.
ವಿಶೇಷ ಆಫರ್‌ಗಳು ಮತ್ತು ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಆಸಕ್ತರು ಕ್ಯಾಂಪಸ್‌ಗೆ ಭೇಟಿ ನೀಡಬಹುದು ಅಥವಾ ಮೊಬೈಲ್ ಸಂಖ್ಯೆ: 9741233067 ಗೆ ಸಂಪರ್ಕಿಸಬಹುದಾಗಿದೆ.