ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ ಗ್ರಾಮದ ಹೆಚ್.ಪಿ.ಶಿವಕುಮಾರ್ (27ವರ್ಷ) 2021ರ ಜುಲೈ.17ರಂದು ಹುಲಿಕುಂಟೆ ಗ್ರಾಮದಿಂದ ಕಾಣೆಯಾಗಿರುತ್ತಾರೆ.
5.4 ಅಡಿ ಎತ್ತರ ಇರುವ ಇವರು, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕನ್ನಡಕ ಬಳಸುತ್ತಾರೆ, ಕಾಣೆಯಾದಾಗ ಬಿಳಿ ಬಣ್ಣದ ನಿಕ್ಕರ್, ನೀಲಿ ಬಣ್ಣದ ಟೀ ಷರ್ಟ್ ತೊಟ್ಟಿರುತ್ತಾರೆ.
ಇವರ ಮಾಹಿತಿ ತಿಳಿದು ಬಂದಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ನಂಬರ್ 8861723538, 8861017290 ಮೂಲಕ ಮಾಹಿತಿ ನೀಡಲು ಪೋಷಕರು ಕೋರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..