ಬಿಗ್‌ಬಾಸ್ ಅಂತಿಮ ಹಂತದಲ್ಲಿ ವ್ಯಾಪಕ ಆಕ್ರೋಶ: ಕುತಂತ್ರಗಳು ನಡೆಯುತ್ತಿದೆ ಎಂದು ರಜತ್ ಬುಜ್ಜಿ ಕಳವಳ

Widespread outrage during the Bigg Boss finale

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ಖಾಸಗಿ ವಾಹಿನಿ ಕಲ್ಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸಿಸನ್ 12 (Bigg Boss) ಅಂತಿಮ ಹಂತಕ್ಕೆ ಬಂದು ನಿಂತಿದೆ. ಆದರೆ ಅಚ್ಚರಿಯ ಬೆಳವಣಿಗೆ ವೀಕ್ಷಕರಲ್ಲಿ ಅಸಹನೆ, ಅನುಮಾನಕ್ಕೆ ಕಾರಣವಾಗುತ್ತಿದೆ.

ಏಕೆಂದರೆ ಮೊದಲದಿಂದಲೂ ಬಿಗ್‌ಬಾಸ್‌ನಲ್ಲಿ ಏಕಚಕ್ರಾಧಿಪತ್ಯ ಸಾಧಿಸಿ, ವೀಕ್ಷಕರ ಮನರಂಜಿಸುತ್ತಿರುವ ಗಿಲ್ಲಿ ನಟನ ವಿರುದ್ಧ ಫಿನಾಲೆ ಅಂತಿಮ ದಿನಗಳಲ್ಲಿ ನಕಾರಾತ್ಮಕ ಪ್ರೋಮೋಗಳು, ಸಾಮಾಜಿಕ ಜಾಲತಾಣದಲ್ಲಿ ಪೇಯ್ಡ್ ಪೇಜ್ಗಳ ನಕಾರಾತ್ಮಕ ಸಂದೇಶಗಳು ವ್ಯಾಪಕವಾಗಿದೆ ಎಂಬ ಆಕ್ರೋಶ ಅಭಿಮಾನಿಗಳದ್ದು,

ಈ ಕುರಿತಂತೆ ಬಿಗ್‌ಬಾಸ್ ಸೀಸನ್ 11 ರ ಸ್ಪರ್ಧಿ ರಜತ್ ಬುಜ್ಜಿ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಅರ್ಥವೇ ಆಗುತ್ತಿಲ್ಲ ಲೆಕ್ಕಾಚಾರ ಗಿಲ್ಲಿ‌ ಯಾಕೆ ಮೌನವಾದ, ಕೊನೆಯ ಕ್ಷಣದಲ್ಲಿ ಯಾಕೆ ಅವನಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲ.

ವ್ಯಕ್ತಿತ್ವದಲ್ಲಿ ಅಶ್ವಿನಿ, ಧ್ರುವ ಅವರಿಗೆ ಕಿಚ್ಚನ ಚಪ್ಪಾಳೆ ಚಿಂತೆ ಇಲ್ಲ. ಆದರೆ ಮತ್ತೊಬ್ಬ ಅರುಣ್ ಸಾಗರ್ ಮಾಡುವ ಕುತಂತ್ರಗಳು ನಡೆಯುತ್ತಾ ಇದೆ ಎಂದು ತಿಳಿದು ಬಂದಿದೆ ಆದರೆ ಒಂದು ಸತ್ಯ ಗಿಲ್ಲಿ‌ ಒಬ್ಬ ಅದ್ಭುತ ಕಲಾವಿದ.

ನಿಜವಾದ ವಿನ್ನರ್ ಗಿಲ್ಲಿ‌ ಮಾತ್ರ ಗೆದ್ದು ಬಾ ಗೆಳೆಯ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಮತ್ತೋರ್ವ ನೆಟ್ಟಿಗ ಬಸವರಾಜ್ ಗುಬ್ಬಿ ಎನ್ನುವವರು, ಅಶ್ವಿನಿಗೌಡ ಅವರ ಬೆಂಬಲಿಗರು ಸಹಚರರು, ಅವರ ಕಾರ್ಯಕರ್ತರು ಮೈ ಕೊಡವಿ ಮೆಲೆದ್ದಿದಾರೆ..!. ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲೇ ಬೇಕು ಎಂದು ದುಡ್ಡನ್ನು ನೀರಿನಂತೆ ಚೆಲ್ಲಿ PR ಗಳನ್ನು ಖರೀದಿಸಿ ಅಶ್ವಿನಿಗೌಡ ಅವರನ್ನು ಹೈಲೈಟ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲೇಬೇಕು ಎಂದು ಹಠತೊಟ್ಟಿದ್ದಾರೆ..!
ಅದರಂತೆಯೇ ಕಲರ್ಸ್ ಚಾನಲ್ ನವರು ಗಿಲ್ಲಿಯನ್ನು ತೋರಿಸದೆ ಕೇವಲ ಅಶ್ವಿನಿಯವರನ್ನೆ ಹೈಲೈಟ್ ಮಾಡಿ ಪ್ರೊಮೋ ಬಿಡುತ್ತಿದ್ದಾರೆ ಎಲ್ಲವೂ ಡೀಲ್ ಆಗಿರುವ ಸಾದ್ಯತೆಗಳು ಜಾಸ್ತಿ ಕಾಣುತ್ತಿವೆ..

ಇತ್ತಿಚೆಗೆ ಎರಡು ವಾರಗಳಲ್ಲಿ ಹೊಸ ಮುಖವಾಡ ಧರಿಸಿ ಆಡುತ್ತಿರುವ ಅಶ್ವಿನಿ ಗೌಡ ಅವರ ಹಳೆಯ ಮುಖವಾಡವನ್ನು ವೀಕ್ಷಕರು ಮರೆತಿಲ್ಲ. ಊಸರವಳ್ಳಿಯ ಆಟ ಗೋಸುಂಬೆಯ ಅವಕಾಶವಾದಿತನ ಯಾರೂ ಮರೆತಿಲ್ಲ.

ಮೊದಲನೇ ವಾರದಿಂದಲೂ ಈವರೆಗೆ ವೀಕ್ಷಕರಿಗೆ ಮನರಂಜನೆಯ ರಸದೂಟವನ್ನು ಉಣಬಡಿಸಿದ ಗಿಲ್ಲಿನಟನ ಆಟವನ್ನು ಮರೆಯುವದುಂಟೆ. ಗಿಲ್ಲಿಗೆ ವೋಟ್ ಮಾಡಿ ಬಡ ರೈತನ ಮಕ್ಕಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣ ಫೇಸ್ಬುಕ್‌ನ ಗಿಲ್ಲಿ ನಟ ಎಂಬ ಖಾತೆಯಲ್ಲಿ, 90 ದಿನ ಅನಾಚಾರ ಮಾಡಿ 10 ದಿನ ಉಪಚಾರ ಮಾಡಿದಂತೆ ನಾಟಕ ಮಾಡ್ದೋರಿಗೆ ಈ ವಾರ ಕಿಚ್ಚನ ಚಪ್ಪಾಳೆ.

ಕರ್ನಾಟಕದ ಜನ Unexpected – Expected

ಹಾಗೂ Season 12 ಅಲ್ಲಿ TRP, Overall ಕಾಂಟ್ರೂಬ್ಯೂಷನ್ ಆಧಾರದಲ್ಲಿ ಈ ಸೀಸನ್ ಕಿಚ್ಚನ ಚಪ್ಪಾಳೆ ಧೃವಂತ್ಗೆ ಅಂತೆ.

ಹಾಗಾದ್ರೆ ಇಷ್ಟು ದಿನ ಗಿಲ್ಲಿ ಆಡಿದ ಆಟಕ್ಕೆ ಬೆಲೆ ಇಲ್ವಾ‌.? ಗಿಲ್ಲಿ ಕೊಡುಗೆ ಏನು ಇಲ್ವಾ ‌.?

ಬಹುತೇಕ ನಾವು ಈ ಸೀಸನ್ ಪ್ರೋಮೋ ನೋಡಿದ್ದು.

ಗಿಲ್ಲಿ- ಅಶ್ವಿನಿ
ಗಿಲ್ಲಿ – ಕಾವ್ಯ
ಗಿಲ್ಲಿ – ರಕ್ಷಿತಾ
ಗಿಲ್ಲಿ – ಧೃವಂತ್
ಗಿಲ್ಲಿ – ರಘು
ಗಿಲ್ಲಿ – ರಾಷಿಕಾ
ಗಿಲ್ಲಿ – ಬೇರೆ ಬೇರೆ ಕಂಟೆಸ್ಟೆಂಗಳು

ಈ ಸೀಸನ್ Overall Performance ಆಧಾರದಲ್ಲಿ ಧೃವಂತ್ಗೆ ಸಿಕ್ಕಿದ್ದು ಎಷ್ಟರ ಮಟ್ಟಿಗೆ ಸರಿ.. ? ಎಂದು ಪ್ರಶ್ನೆ ಮಾಡಲಾಗಿದೆ.

ಅಲ್ಲದೆ ಬಿಗ್‌ಬಾಸ್ ಸೀಸನ್ 12 ಅಂತಿಮ ಹಂತಕ್ಕೆ ಬಂದಂತೆ ಗಿಲ್ಲಿ ನಟನ ಬೇಕೆಂದೆ ನಕಾರಾತ್ಮಕವಾಗಿ ಚಿತ್ರಿಸಲಾಗುತ್ತಿದೆ. ಆ ಮೂಲಕ ಆತನ ಸೋಲಿಸುವ ಷಡ್ಯಂತ್ರ ನಡೆಯುತ್ತಿದೆ. ಒಂದು ವೇಳೆ ಗಿಲ್ಲಿ ಗೆಲ್ಲಲಿಲ್ಲ ಎಂದರೆ ಇದು, ಪೂರ್ವ ನಿಯೋಜಿತ ಫೇಕ್ ಶೋ ಎಂಬಂತಾಗಲಿದೆ ಮಿಮ್ಸ್‌ಗಳು ಹರಿದಾಡುತ್ತಿವೆ.

ಬಿಗ್‌ಬಾಸ್ ಅಂತಿಮ ಹಂತದಲ್ಲಿ ವ್ಯಾಪಕ ಆಕ್ರೋಶ: ಕುತಂತ್ರಗಳು ನಡೆಯುತ್ತಿದೆ ಎಂದು ರಜತ್ ಬುಜ್ಜಿ ಕಳವಳ

ಅಲ್ಲದೆ ಅಶ್ವಿನಿ ಗೌಡ, ಧ್ರುವಂತ್​ ಮೋಸದಿಂದ ಟಾಸ್ಕ್​ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಎಂಬಂತೆ ಖಾಸಗಿ ಸುದ್ದಿವಾಹಿನಿಗಳಲ್ಲಿ ವರದಿಯಾಗುತ್ತಿದು, ಇದು ಬಿಗ್ ಬಾಸ್‌‌ಗೆ ಕಾಣಲಿಲ್ಲವೇ..? ಎಂಬ ಪ್ರಶ್ನೆ ಕೇಳಿಬಂದಿದೆ.

ಬಿಗ್‌ಬಾಸ್ ಅಂತಿಮ ಹಂತದಲ್ಲಿ ವ್ಯಾಪಕ ಆಕ್ರೋಶ: ಕುತಂತ್ರಗಳು ನಡೆಯುತ್ತಿದೆ ಎಂದು ರಜತ್ ಬುಜ್ಜಿ ಕಳವಳ

ರಾಜಕೀಯ

ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ: ಸಿಎಂ ಸಿದ್ದರಾಮಯ್ಯ

ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ: ಸಿಎಂ ಸಿದ್ದರಾಮಯ್ಯ

ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121167"]
ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121121"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಸಿಲಿಂಡರ್ ಸ್ಪೋಟ.. ಮನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಗ್ಯಾಸ್ ಸಿಲಿಂಡರ್ (Gas Cylinder ) ಸ್ಪೋಟಗೊಂಡು ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ವರದಿಯಾಗಿದೆ.

[ccc_my_favorite_select_button post_id="121161"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!