- 01. ರಾಜ್ಯಪಾಲರ ಹುದ್ದೆ ಎಷ್ಟರಲ್ಲಿ ಸೃಷ್ಟಿಸಲಾಯಿತು.?
- ಎ. 1757
- ಬಿ. 1857
- ಸಿ. 1957
- ಡಿ. 1997
ಉತ್ತರ: ಎ) 1757
02. 1984 ರಲ್ಲಿ ‘ ಮಿಥೈಲ್ ಐಸೋ ಸೈನಟ್ ‘ ಅನಿಲ ಸೋರಿಕೆ ಈ ಕೆಳಗಿನ ಯಾವ ರಾಜ್ಯದಲ್ಲಿ ಸಂಭವಿಸಿತು.?
- ಎ. ಮಹಾರಾಷ್ಟ್ರ
- ಬಿ. ಮಧ್ಯ ಪ್ರದೇಶ
- ಸಿ. ಜಮ್ಮು ಮತ್ತು ಕಾಶ್ಮೀರ
- ಡಿ. ಕರ್ನಾಟಕ
ಉತ್ತರ: ಬಿ) ಮಧ್ಯ ಪ್ರದೇಶ
03. ವಿಶೇಷ ಹೆಸರಿನ ಬಜೆಟ್ ಪೈಕಿ ‘ ಹಸಿರು ಬಜೆಟ್ ‘ ಮಂಡಿಸಿದವರು ಯಾರು.?
- ಎ. ಅರುಣ್ ಜೇಟ್ಲಿ
- ಬಿ. ನಿರ್ಮಲಾ ಸೀತಾರಾಮನ್
- ಸಿ. ರಾಜೀವ್ ಗಾಂಧಿ
- ಡಿ. ವಿ ಪಿ ಸಿಂಗ್
ಉತ್ತರ: ಬಿ) ನಿರ್ಮಲಾ ಸೀತಾರಾಮನ್
04. ಕರ್ನಾಟಕ ರಾಜ್ಯದ ಮೊದಲ ಸ್ಪೀಕರ್ ಯಾರಾಗಿದ್ದರು.?
- ಎ. ಕೆ. ವೆಂಕಟಪ್ಪ
- ಬಿ. ಬಿ ಆರ್ ಕೃಷ್ಣಪ್ಪ
- ಸಿ. ನರಸಿಂಹ ಮೂರ್ತಿ
- ಡಿ. ವಿಶ್ವೇಶ್ವರಯ್ಯ ಹೆಗ್ಗಡೆ ಕಾಗೇರಿ
ಉತ್ತರ: ಎ) ಕೆ. ವೆಂಕಟಪ್ಪ
05. ಸಂಗೀತಕ್ಕೆ ಸಂಬಂಧಿಸಿದ ವೇದಾ ಯಾವುದು.?
- ಎ. ಋಗ್ವೇದ
- ಬಿ. ಅತರ್ವಣ ವೇದಾ
- ಸಿ. ಸಮವೇದ
- ಡಿ. ಆಯುರ್ವೇದ
ಉತ್ತರ: ಸಿ) ಸಮವೇದ
- 06. ನ್ಯಾಯ ದರ್ಶನವನ್ನು ಪ್ರತಿಪಾದಿಸಿದವರು ಯಾರು.?
- ಎ. ಗೌತಮ
- ಬಿ. ಅಕ್ರೂರ
- ಸಿ. ಕೃತವರ್ಮ
- ಡಿ. ಸ್ವಾಮಿ ವಿವೇಕಾನಂದರು
ಉತ್ತರ: ಎ) ಗೌತಮ
- 07. ಮಕ್ಕಳಿಗೆ ‘ ಬಿಸಿಜಿ ‘ ಚುಚ್ಚುಮದ್ದನ್ನು ಯಾವ ರೋಗದ ವಿರುದ್ಧ ಕೊಡುತ್ತಾರೆ.?
- ಎ. ಕ್ಷಯ
- ಬಿ. ಪೋಲಿಯೋ
- ಸಿ. ಪಾರ್ಶ್ವವಾಯು
- ಡಿ. ದಡಾರ
ಉತ್ತರ: ಎ) ಕ್ಷಯ
08. ಬಾಲ್ ಪಾಯಿಂಟ್ ಪೆನ್ನನ್ನು ಸಂಶೋಧಿಸಿದವರು ಯಾರು.?
- ಎ. ಲಾರ್ಡ್ ಮೌಂಟ್
- ಬಿ. ಬಿರೊ ಸಹೋದರರು
- ಸಿ. ಮೈಕೆಲ್ ಫ್ಯಾರಡೆ
- ಡಿ. ಡಾಪ್ಲರ್
ಉತ್ತರ: ಬಿ) ಬಿರೊ ಸಹೋದರರು
- 09. ನೀಲ್ ದರ್ಪಣ ಕೃತಿಯನ್ನು ರಚಿಸಿದವರು ಯಾರು.?
- ಎ. ಮಹಾತ್ಮ ಗಾಂಧೀಜಿ
- ಬಿ. ಹೇರೊಡಾಟಸ್
- ಸಿ. ಕೆಪ್ಲರ್
- ಡಿ. ದೀನಬಂಧು ಮಿತ್ರ
ಉತ್ತರ: ಡಿ) ದೀನಬಂಧು ಮಿತ್ರ
10. ಇತ್ತೀಚೆಗೆ ವಿಶ್ವ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು.?
- ಎ. ಯು ಟಿ ಖಾದರ್
- ಬಿ. ರಮಣಶ್ರೀ ರಾವ್
- ಸಿ. ಅಜಯ್ ಬಂಗಾ
- ಡಿ. ಸಂಜೀವ್ ದತ್ತ್
ಉತ್ತರ: ಸಿ) ಅಜಯ್ ಬಂಗಾ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….