ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಕರ್ನಾಟಕ ಕೇಸರಿ ಎಂದು ಯಾರನ್ನು ಕರೆಯುತ್ತಾರೆ.?

01. ಈ ಕೆಳಗಿನವುಗಳಲ್ಲಿ ಹತ್ತಿ ಬೆಳೆಯಲು ಸೂಕ್ತವಾದ ಮಣ್ಣು ಯಾವುದು.?

  • ಎ. ಕಪ್ಪು ಮಣ್ಣು 
  • ಬಿ. ಕೆಂಪು ಮಣ್ಣು 
  • ಸಿ. ಮರಳು ಮಿಶ್ರಿತ ಮಣ್ಣು 
  • ಡಿ. ನರ್ಜಿ ಕಲ್ಲು ಮಣ್ಣು 

ಉತ್ತರ: ಎ) ಕಪ್ಪು ಮಣ್ಣು 

02. ಭಾರತದ ರಾಷ್ಟ್ರೀಯ ಸರೀಸೃಪ ಯಾವುದು.?

  • ಎ. ನಾಗರಹಾವು 
  • ಬಿ. ಕಾಳಿಂಗ ಸರ್ಪ 
  • ಸಿ. ಎರಡು ತಲೆಯ ಹಾವು 
  • ಡಿ. ಈ ಮೇಲಿನ ಯಾವುದು ಅಲ್ಲ 

ಉತ್ತರ: ಬಿ) ಕಾಳಿಂಗ ಸರ್ಪ 

03. ಸೋಲಿಗರ ಬುಡಕಟ್ಟು ಜನಾಂಗದವರು ಕಂಡುಬರುವ ಜಿಲ್ಲೆ ಯಾವುದು.?

  • ಎ. ಚಿಕ್ಕಬಳ್ಳಾಪುರ 
  • ಬಿ. ಕೋಲಾರ 
  • ಸಿ. ಚಾಮರಾಜನಗರ 
  • ಡಿ. ಹಾಸನ 

ಉತ್ತರ: ಸಿ) ಚಾಮರಾಜನಗರ 

04. ಗೂಬೆ ಹಕ್ಕಿ ಸಂತತಿಯಲ್ಲಿ ಇರುವ ಒಟ್ಟು ಪ್ರಬೇಧಗಳೆಷ್ಟು.?

  • ಎ. 121
  • ಬಿ. 122
  • ಸಿ.  130
  • ಡಿ. 100

ಉತ್ತರ: ಬಿ) 122

05. ಕರ್ನಾಟಕ ಕೇಸರಿ ಎಂದು ಯಾರನ್ನು ಕರೆಯುತ್ತಾರೆ.?

  • ಎ. ಗಂಗಾಧರ್ ರಾವ್ ದೇಶಪಾಂಡೆ
  • ಬಿ. ಹರ್ಡೇಕರ್ ಮಂಜಪ್ಪ
  • ಸಿ. ಕಡಿದಾಳು ಶಾಮಣ್ಣ
  • ಡಿ. ರವೀಂದ್ರನಾಥ ಟ್ಯಾಗೋರ್

ಉತ್ತರ: ಎ) ಗಂಗಾಧರ್ ರಾವ್ ದೇಶಪಾಂಡೆ

06. ” ಕೊಡಲಿಯ ಕಾವು” ………. ಈ ಗಾದೆ ಮಾತಿನ ಉತ್ತರಾರ್ಧ ಇದಾಗಿದೆ.?

  • ಎ. ಗಿಡಕ್ಕೆ ಮೃತ್ಯು
  • ಬಿ. ಮನೆಗೆ ಮೃತ್ಯು
  • ಸಿ. ಕುಲಕ್ಕೆ ಮೃತ್ಯು
  • ಡಿ. ಮರಕ್ಕೆ ಮೃತ್ಯು

ಉತ್ತರ: ಸಿ) ಕುಲಕ್ಕೆ ಮೃತ್ಯು

07. ಪ್ರತಿ ವರ್ಷ ಭಾರತದ ಸಂವಿಧಾನದ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?

  • ಎ. ನವೆಂಬರ್ 16
  • ಬಿ. ನವೆಂಬರ್ 26
  • ಸಿ. ಜನವರಿ 26
  • ಡಿ. ಆಗಸ್ಟ್ 15

ಉತ್ತರ: ಬಿ) ನವೆಂಬರ್ 26 

08. ಕನಿಷ್ಕನ ರಾಜಧಾನಿ ಯಾವುದಾಗಿತ್ತು.?

ಎ. ಧರ್ಮಪಾಲ

ಬಿ. ಪುರುಷಪುರ

ಸಿ. ಕೃಷ್ಣ ನಗರ

ಡಿ. ಕುಶಾಲ ನಗರ

ಉತ್ತರ: ಬಿ) ಪುರುಷಪುರ

09. ‘ ಮಿತಾಕ್ಷರ ‘ ಗ್ರಂಥವನ್ನು ಬರೆದ ಕವಿ ಯಾರು.?

  • ಎ. ಜ್ಞಾನೇಶ್ವರ
  • ಬಿ. ವಿಜ್ಞಾನೇಶ್ವರ
  • ಸಿ. ರಾಘವಾಂಕ
  • ಡಿ. ಕುವೆಂಪು

ಉತ್ತರ: ಬಿ) ವಿಜ್ಞಾನೇಶ್ವರ

10. ಭಾರತದ ಯಾವ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಿದೆ.?

  • ಎ. ಗೋವಾ 
  • ಬಿ. ಜಮ್ಮು ಕಾಶ್ಮೀರ 
  • ಸಿ. ಮಹಾರಾಷ್ಟ್ರ 
  • ಡಿ. ಕರ್ನಾಟಕ 

ಉತ್ತರ: ಬಿ) ಜಮ್ಮು ಕಾಶ್ಮೀರ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್ ಟ್ರೈಲರ್ ಇಲ್ಲಿದೆ ನೋಡಿ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

[ccc_my_favorite_select_button post_id="117049"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!