01. ಈ ಕೆಳಗಿನವುಗಳಲ್ಲಿ ಹತ್ತಿ ಬೆಳೆಯಲು ಸೂಕ್ತವಾದ ಮಣ್ಣು ಯಾವುದು.?
- ಎ. ಕಪ್ಪು ಮಣ್ಣು
- ಬಿ. ಕೆಂಪು ಮಣ್ಣು
- ಸಿ. ಮರಳು ಮಿಶ್ರಿತ ಮಣ್ಣು
- ಡಿ. ನರ್ಜಿ ಕಲ್ಲು ಮಣ್ಣು
ಉತ್ತರ: ಎ) ಕಪ್ಪು ಮಣ್ಣು
02. ಭಾರತದ ರಾಷ್ಟ್ರೀಯ ಸರೀಸೃಪ ಯಾವುದು.?
- ಎ. ನಾಗರಹಾವು
- ಬಿ. ಕಾಳಿಂಗ ಸರ್ಪ
- ಸಿ. ಎರಡು ತಲೆಯ ಹಾವು
- ಡಿ. ಈ ಮೇಲಿನ ಯಾವುದು ಅಲ್ಲ
ಉತ್ತರ: ಬಿ) ಕಾಳಿಂಗ ಸರ್ಪ
03. ಸೋಲಿಗರ ಬುಡಕಟ್ಟು ಜನಾಂಗದವರು ಕಂಡುಬರುವ ಜಿಲ್ಲೆ ಯಾವುದು.?
- ಎ. ಚಿಕ್ಕಬಳ್ಳಾಪುರ
- ಬಿ. ಕೋಲಾರ
- ಸಿ. ಚಾಮರಾಜನಗರ
- ಡಿ. ಹಾಸನ
ಉತ್ತರ: ಸಿ) ಚಾಮರಾಜನಗರ
04. ಗೂಬೆ ಹಕ್ಕಿ ಸಂತತಿಯಲ್ಲಿ ಇರುವ ಒಟ್ಟು ಪ್ರಬೇಧಗಳೆಷ್ಟು.?
- ಎ. 121
- ಬಿ. 122
- ಸಿ. 130
- ಡಿ. 100
ಉತ್ತರ: ಬಿ) 122
05. ಕರ್ನಾಟಕ ಕೇಸರಿ ಎಂದು ಯಾರನ್ನು ಕರೆಯುತ್ತಾರೆ.?
- ಎ. ಗಂಗಾಧರ್ ರಾವ್ ದೇಶಪಾಂಡೆ
- ಬಿ. ಹರ್ಡೇಕರ್ ಮಂಜಪ್ಪ
- ಸಿ. ಕಡಿದಾಳು ಶಾಮಣ್ಣ
- ಡಿ. ರವೀಂದ್ರನಾಥ ಟ್ಯಾಗೋರ್
ಉತ್ತರ: ಎ) ಗಂಗಾಧರ್ ರಾವ್ ದೇಶಪಾಂಡೆ
06. ” ಕೊಡಲಿಯ ಕಾವು” ………. ಈ ಗಾದೆ ಮಾತಿನ ಉತ್ತರಾರ್ಧ ಇದಾಗಿದೆ.?
- ಎ. ಗಿಡಕ್ಕೆ ಮೃತ್ಯು
- ಬಿ. ಮನೆಗೆ ಮೃತ್ಯು
- ಸಿ. ಕುಲಕ್ಕೆ ಮೃತ್ಯು
- ಡಿ. ಮರಕ್ಕೆ ಮೃತ್ಯು
ಉತ್ತರ: ಸಿ) ಕುಲಕ್ಕೆ ಮೃತ್ಯು
07. ಪ್ರತಿ ವರ್ಷ ಭಾರತದ ಸಂವಿಧಾನದ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ನವೆಂಬರ್ 16
- ಬಿ. ನವೆಂಬರ್ 26
- ಸಿ. ಜನವರಿ 26
- ಡಿ. ಆಗಸ್ಟ್ 15
ಉತ್ತರ: ಬಿ) ನವೆಂಬರ್ 26
08. ಕನಿಷ್ಕನ ರಾಜಧಾನಿ ಯಾವುದಾಗಿತ್ತು.?
ಎ. ಧರ್ಮಪಾಲ
ಬಿ. ಪುರುಷಪುರ
ಸಿ. ಕೃಷ್ಣ ನಗರ
ಡಿ. ಕುಶಾಲ ನಗರ
ಉತ್ತರ: ಬಿ) ಪುರುಷಪುರ
09. ‘ ಮಿತಾಕ್ಷರ ‘ ಗ್ರಂಥವನ್ನು ಬರೆದ ಕವಿ ಯಾರು.?
- ಎ. ಜ್ಞಾನೇಶ್ವರ
- ಬಿ. ವಿಜ್ಞಾನೇಶ್ವರ
- ಸಿ. ರಾಘವಾಂಕ
- ಡಿ. ಕುವೆಂಪು
ಉತ್ತರ: ಬಿ) ವಿಜ್ಞಾನೇಶ್ವರ
10. ಭಾರತದ ಯಾವ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಿದೆ.?
- ಎ. ಗೋವಾ
- ಬಿ. ಜಮ್ಮು ಕಾಶ್ಮೀರ
- ಸಿ. ಮಹಾರಾಷ್ಟ್ರ
- ಡಿ. ಕರ್ನಾಟಕ
ಉತ್ತರ: ಬಿ) ಜಮ್ಮು ಕಾಶ್ಮೀರ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….