01. “ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ದಿನ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಜನವರಿ 01
- ಬಿ. ಫೆಬ್ರವರಿ 28
- ಸಿ. ಡಿಸೆಂಬರ್ 27
- ಡಿ. ಮಾರ್ಚ್ 17
ಉತ್ತರ: ಸಿ) ಡಿಸೆಂಬರ್ 27
02. 37ನೇ ರಾಷ್ಟ್ರೀಯ ಕ್ರೀಡಾಕೂಟ 2023 ರಲ್ಲಿ ಮೊದಲ ಬಾರಿಗೆ ಯಾವ ಸಮರ ಕಲೆಯನ್ನು ಪ್ರದರ್ಶಿಸಲಾಗುತ್ತದೆ.?
- ಎ. ಕಳರೀಯಪಟ್ಟ
- ಬಿ. ಗಟ್ಕಾ
- ಸಿ. ವೀರಗಾಸೆ
- ಡಿ. ಕರಾಟೆ
ಉತ್ತರ: ಬಿ) ಗಟ್ಕಾ
03. ” ಸಿಂಕ್ರೋ ” ಯಾವ ಕ್ರೀಡೆಗೆ ಸಂಬಂಧಿಸಿದೆ.?
- ಎ. ಈಜು
- ಬಿ. ಅಗ್ಗಜಗ್ಗಾಟ
- ಸಿ. ಹಾಕಿ
- ಡಿ. ಕ್ರಿಕೆಟ್
ಉತ್ತರ: ಎ) ಈಜು
04. ಖಾರ್ಚಿ ಪೂಜೆಯನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ.?
- ಎ. ಗುಜರಾತ್
- ಬಿ. ಕರ್ನಾಟಕ
- ಸಿ. ತ್ರಿಪುರ
- ಡಿ. ಅಸ್ಸಾಂ
ಉತ್ತರ: ಸಿ) ತ್ರಿಪುರ
05. ಮನೀಷಾ ಕಲ್ಯಾಣ್ ಯಾವ ಕ್ರೀಡೆಗೆ ಸಂಬಂಧಿಸಿದವರು.?
- ಎ. ಪುಟ್ಬಾಲ್
- ಬಿ. ಕ್ರಿಕೆಟ್
- ಸಿ. ರನ್ನಿಂಗ್
- ಡಿ. ಕಬ್ಬಡಿ
ಉತ್ತರ: ಎ) ಪುಟ್ಬಾಲ್
06. ವೇದಮಾರ್ಗಾ ಪ್ರತಿಷ್ಠಾಪಕ ಎಂದು ಬಿರುದನ್ನು ಪಡೆದವರು ಯಾರು.?
- ಎ. 1ನೇ ದೇವರಾಯ
- ಬಿ. 2ನೇ ದೇವರಾಯ
- ಸಿ. ಮೊದಲನೇ ಹರಿಹರ
- ಸಿ. ಕೃಷ್ಣದೇವರಾಯ
ಉತ್ತರ: ಸಿ) ಮೊದಲನೇ ಹರಿಹರ
07. ರಕ್ಕಸ ತಂಗಡಿ ತಾಳಿಕೋಟೆ ಯುದ್ಧವು ಯಾವ ವರ್ಷ ನಡೆಯಿತು.?
- ಎ. 1565
- ಬಿ.1515
- ಸಿ. 1500
- ಡಿ. 1745
ಉತ್ತರ: ಎ) 1565
08. ಭರತೇಶ ವೈಭವದ ಕರ್ತೃ ಯಾರು.?
- ಎ. ರಾಘವಾಂಕ
- ಬಿ. 1ನೇ ಹರಿಹರ
- ಸಿ. ಕೃಷ್ಣದೇವರಾಯ
- ಡಿ. ರತ್ನಾಕರ ವರ್ಣಿ
ಉತ್ತರ: ಡಿ) ರತ್ನಾಕರ ವರ್ಣಿ
09. ತಾಳಿಕೋಟೆ ಯುದ್ಧವು ಯಾರ ಆಳ್ವಿಕೆಯಲ್ಲಿ ನಡೆಯಿತು.?
- ಎ. ಸದಾಶಿವರಾಯ
- ಬಿ. ಅಚ್ಯುತರಾಯ
- ಸಿ. ತಿರುಮಲರಾಯ
- ಡಿ. ಕೃಷ್ಣದೇವರಾಯ
ಉತ್ತರ: ಎ) ಸದಾಶಿವರಾಯ
10. ಭಾರತದಲ್ಲಿ ಎಷ್ಟು ಜೀವ ವೈವಿಧ್ಯತೆಯ ಬಿಸಿದಾಣಗಳಿವೆ.?
- ಎ. 1
- ಬಿ. 2
- ಸಿ. 4
- ಡಿ. 5
ಉತ್ತರ: ಸಿ) 4
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….