ಹರಿತಲೇಖನಿ ದಿನಕ್ಕೊಂದು ಕಥೆ: ಬ್ರಹ್ಮ ದೇವರಿಗೆ ಏಕೆ ದೇವಾಲಯಗಳಿರುವುದಿಲ್ಲ..?

ಭಾರತ ದೇಶ ದೇವಾಲಯಗಳ ನಾಡು. ಇಲ್ಲಿ ಸಕಲ ಚರಾಚರ ಸೃಷ್ಠಿಗೆ ಕಾರಣೀಭೂತರಾದ ದೇವಾನು ದೇವತೆಗಳನ್ನು ನಾವು ನಿತ್ಯವೂ ಪೂಜಿಸುತ್ತೇವೆ. ಹಿಂದೂ ಶಾಸ್ತ್ರಗಳ ಪ್ರಕಾರ ಎಲ್ಲಾ ದೇವರುಗಳಿಗೂ ದೇವಾಲಯಗಳಿವೆ. ಆದರೆ, ಒಬ್ಬ ಬ್ರಹ್ಮನಿಗೆ ಮಾತ್ರ ಈ ಭೂಮಿಯಮೇಲೆ ದೇವಾಲಯಗಳಿಲ್ಲ ಕಾರಣವೇನು? ಬ್ರಹ್ಮನಿಗೆ ಭೂಲೋಕದಲ್ಲಿ ಯಾಕೆ ಪೂಜೆ ನಡೆಯುವುದಿಲ್ಲ?

ಇದರ ಬಗ್ಗೆ ಪುರಾಣಗಳು ಏನು ಹೇಳುತ್ತವೆ? ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.

ಪುರಾಣಗಳ ಪ್ರಕಾರ-ಭೃಗು ಮಹರ್ಷಿ ಶಾಪ: ಒಮ್ಮೆ ಲೋಕಕಲ್ಯಾಣಕ್ಕಾಗಿ ಯಜ್ಞವನ್ನು ಆಚರಿಸಲು ಮಹರ್ಷಿಗಳು ನಿರ್ಣಯಿಸಿದರು. ತ್ರಿಮೂರ್ತಿಗಳಲ್ಲಿ ಯಾರು ಹೆಚ್ಚೆಂದು ತಿಳಿಯಲು ಭೃಗು ಮಹರ್ಷಿಯನ್ನು ಕಳುಹಿಸಿದರು! ಭೃಗು ಮಹರ್ಷಿ ಮೊದಲಿಗೆ ಸತ್ಯ ಲೋಕಕ್ಕೆ ಹೋಗುತ್ತಾನೆ. ಆ ಸಮಯದಲ್ಲಿ ಬ್ರಹ್ಮ ದೇವ ವೇದಗಾನವನ್ನು ಮಾಡುತ್ತಿದ್ದರೆ, ಆತನ ಸ್ವರಕ್ಕೆ ಸರಸ್ವತೀ ದೇವಿ ವೀಣೆಯನ್ನು ನುಡಿಸುವುದರಲ್ಲಿ ತಲ್ಲೀನಳಾಗಿರುತ್ತಾಳೆ.

ಭೃಗು ಮಹರ್ಷಿಯ ಆಗಮನವನ್ನು ಗಮನಿಸದೆ ಸಂಗೀತದಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಕುಪಿತನಾದ ಭೃಗು , ಕಲಿಯುಗದಲ್ಲಿ ಭೂಲೋಕದಲ್ಲಿ ನಿನಗೆ ಪೂಜೆಗಳು ನಡೆಯದಿರಲಿ ಎಂದು ಶಪಿಸುತ್ತಾನೆ. ಆದುದರಿಂದಲೆ ಬ್ರಹ್ಮನಿಗೆ ಈ ಭೂಲೋಕದಲ್ಲಿ ದೇವಾಲಯಗಳು ಇಲ್ಲ ಹಾಗೂ ಪೂಜೆಗಳೂ ಇಲ್ಲವೆಂದು ಹೇಳುತ್ತಾರೆ.

ಬ್ರಹ್ಮನಿಗಿರುವುದು ಒಂದೇ ಆಲಯ, ಬ್ರಹ್ಮ ಪುಷ್ಕರಿಣಿ: ರಾಜಸ್ಥಾನ್ ನ ಅಜ್ಮೀರ್ ಪಟ್ಟಣದ ವಾಯುವ್ಯ ಬಾಗದಲ್ಲಿ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಪುಷ್ಕರ್ ಬಳಿ ಇರುವ “ಗಾಯತ್ರಿ ಗಿರಿ” ಯಲ್ಲಿರುವ ಶಕ್ತಿ ಪೀಠವಿದೆ. ಇದನ್ನೇ “ಬ್ರಹ್ಮ ಪುಷ್ಕರಿಣಿ” ಎಂದೂ ಸಹ ಕರೆಯುತ್ತಾರೆ.

ಅಮ್ಮನವರ ಕಂಠಾಭರಣ ಇಲ್ಲಿಯೇ ಬಿದ್ದಿತೆಂದು ಭಕ್ತರ ನಂಬಿಕೆ. ಇಲ್ಲಿ ಗಾಯತ್ರಿ ದೇವಿ ನೆಲೆನಿಂತಿದ್ದಾಳೆ. ನಿತ್ಯವೂ ಹೋಮ, ಹವನ, ಪೂಜೆಗಳು ನಡೆಯುತ್ತವೆ. ಈ ನದಿಯ ದಡದಲ್ಲಿ ಬ್ರಹ್ಮ ದೇವನ ಆಲಯವಿದೆ. ಪ್ರಪಂಚದಲ್ಲೇ ಬ್ರಹ್ಮ ದೇವನಿಗಿರುವ ಏಕೈಕ ಆಲಯವಿದು. ನಮ್ಮ ದೇಶದಲ್ಲಿ ಅತೀಮುಖ್ಯ ತೀರ್ಥಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆ. ಆದುದರಿಂದಲೇ ಇದಕ್ಕೆ “ತೀರ್ಥ ರಾಜ್” ಎಂಬ ಹೆಸರು ಸಾರ್ಥಕವಾಗಿದೆ.

ಪದ್ಮ ಪುರಾಣದ ಪ್ರಕಾರ: ವಜ್ರನಾಭ ಎಂಬ ಹೆಸರಿನ ರಾಕ್ಷಸ ಪ್ರಜೆಗಳನು ಹಿಂಸಿಸುತ್ತಿದ್ದ. ಇದನ್ನು ನೋಡಲಾಗದೆ, ತನ್ನ ಕೈಯಲ್ಲಿರುವ ತಾವರೆ ಹೂವನ್ನೇ ಆಯುಧವನ್ನಾಗಿಸಿಕೊಂಡು ಆ ರಾಕ್ಷಸನನ್ನು ಬ್ರಹ್ಮ ದೇವ ಸಂಹರಿಸಿದ.

ಆ ಸಮಯದಲ್ಲಿ ಹೂವಿನ ದಳಗಳು ಮೂರು ಕಡೆ ಬಿದ್ದು ಮೂರು ಸರೋವರಗಳಾದವು. ಅವುಗಳನ್ನು ಜ್ಯೇಷ್ಠ ಪುಷ್ಕರ್, ಮಧ್ಯ ಪುಷ್ಕರ್, ಕನಿಷ್ಠ ಪುಷ್ಕರ್ ಎಂದು ಕರೆಯುತ್ತಾರೆ. ಬ್ರಹ್ಮನ ಕೈಯಿಂದ ತಾವರೆ ಹೂವಿನ ದಳಗಳು ಜಾರಿ ಬಿದ್ದ ಪ್ರದೇಶಕ್ಕೆ ‘ಪುಷ್ಕರ್’ ಎಂಬ ಹೆಸರು ಅರ್ಥಪೂರ್ಣವಾಗಿದೆ. 

ಆದರೆ, ಅಲ್ಲಿಯ ಪ್ರಜೆಗಳು ಹೇಳುವ ಪ್ರಕಾರ… ಸರಸ್ವತೀ ದೇವಿಯ ಸಮ್ಮುಖದಲ್ಲೆ…ಶಿವ,ವಿಷ್ಣು ಸೇರಿ ಬ್ರಹ್ಮನಿಗೆ ಗಾಯತ್ರಿ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿಸುತ್ತಾರೆ. 

ಇದನ್ನು ಸಹಿಸಲಾರದ ಸರಸ್ವತೀ ದೇವಿ ಬ್ರಹ್ಮನನ್ನು ಮುದುಕನಾಗುವಮತೆ ಶಪಿಸುತ್ತಾಳೆ! ಪುಷ್ಕರ್ ನಲ್ಲಿ ಪ್ರತೀ ವರ್ಷ ಒಂಟೆಗಳ ಓಟ ಸ್ಪರ್ಧೆಗಳು ಜರುಗುತ್ತವೆ.

ಕೃಪೆ; ಸಾಮರ್ಥ್ಯವನ್ನು ಜಾಲತಾಣದ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್ ಟ್ರೈಲರ್ ಇಲ್ಲಿದೆ ನೋಡಿ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

[ccc_my_favorite_select_button post_id="117049"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!