ಬಾಗೇಪಲ್ಲಿ: ದಸರಾ ರಜೆಯ (Dasara holiday) ಹಿನ್ನೆಲೆಯಲ್ಲಿ ಕೆರೆಗೆ ಈಜಾಡಲು ತೆರಳಿದ್ದ ಮೂವರು ಬಾಲಕರು ಮುಳುಗಿ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಪೋಲಿಸ್ ಠಾಣೆಯ ವ್ಯಾಪ್ತಿಯ ಆಚೇಪಲ್ಲಿ ಗ್ರಾಮದಲ್ಲಿ ನಡೆದಿದೆ.
ವಿಷ್ಣು (14 ವರ್ಷ), ನಿಹಾಲ್ ರಾಜ್ (12 ವರ್ಷ) ಹಾಗೂ ಹರ್ಷವರ್ಧನ್ (16ವರ್ಷ) ಮೃತರು.
ಬೆಳಗಾವಿ: ದಸರಾ ರಜೆಗೆಂದು ಮಹಾರಾಷ್ಟ್ರದ ಸಿಂಧುದುರ್ಗಕ್ಕೆ ತೆರಳಿದ್ದ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಮೂವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಫರಿನ್ ಇರ್ಫಾನ್ ಕಿತ್ತೂರ (34 ವರ್ಷ), ಇಬಾದ್ ಕಿತ್ತೂರ (13 ವರ್ಷ) ಅಳ್ಳಾವರ ಮೂಲದ ನಮೀರಾ ಅಕ್ತರ್ (16 ವರ್ಷ) ಮೃತರು.