ದೊಡ್ಡಬಳ್ಳಾಪುರ: ಬಿಸಿಲಿನಿಂದ ಬಸವಳಿದಿದ್ದ ತಾಲೂಕಿನ ಜನತೆಗೆ ವರುಣ ಮಳೆಯ ಸಿಂಚನ ಮಾಡಿದ್ದಾರೆ.
ಸಂಜೆ 4ರ ನಂತರ ತಾಲೂಕಿನ ವಿವಿಧ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿಯುತ್ತಿದ್ದು, ಈಗಲೂ ಸಹ ಹಲವು ಕಡೆ ಮಳೆ ಸುರಿಯುತ್ತಿದೆ. ಹಿಂದೂ ಪಂಚಾಂಗದಂತೆ ಯುಗಾದಿಯ ಹೊಸ ವರ್ಷದ ಆರಂಭದ ಬೆನ್ನಲ್ಲೆ ಮಳೆಯಾಗಿದೆ.
ಏಕಾಏಕಿ ಸುರಿದ ಮಳೆಯಿಂದ ಕೆಲವಡೆ ವಾಹನ ಸವಾರರು ಪರದಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..