ನವದೆಹಲಿ, (ಜುಲೈ.23); ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ಬಜೆಟ್ ಎಂದ ಮೇಲೆ ಹಲವು ನಿರೀಕ್ಷೆಗಳು ಗರಿಗೆದರುವುದು ಸಾಮಾನ್ಯ. ಯಾವ ಸರುಕು ಸೇವೆಗಳು ತುಟ್ಟಿಯಾಗಲಿವೆ, ಯಾವುವು ಅಗ್ಗವಾಗಲಿವೆ ಅನ್ನೋ ಕುತೂಹಲ ಸಾಮಾನ್ಯವಾಗಿರುತ್ತೆ.
ಅದರಂತೆಯೇ ಈ ಬಾರಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಏರಿಕೆಯಾದ್ರೆ. ಮತ್ತೊಂದಿಷ್ಟರಲ್ಲಿ ಇಳಿಕೆಯಾಗಿದೆ.
ಇಳಿಕೆ; ಚಿನ್ನ, ಬೆಳ್ಳಿ, ಪ್ಲಾಟಿನಂ, ಕ್ಯಾನ್ಸರ್ ಔಷಧ, ಚಿಕಿತ್ಸಾ ಸಲಕರಣೆ, ಮೊಬೈಲ್ ಬಿಡಿಭಾಗ, ಚಾರ್ಜರ್, ಚರ್ಮದ ಉತ್ಪನ್ನ, ಸೋಲಾರ್ ಪ್ಯಾನಲ್ ಖನೀಜ, ಅಮದಾಗುವ ಮೀನು
ಏರಿಕೆ: ಪ್ಲಾಸ್ಟಿಕ್,ವಿದ್ಯುತ್ ಉಪಕರಣ, ಬಟ್ಟೆ, ಮೊಬೈಲ್ ಟವರ್.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….