01. ಭಾರತ ಸಂವಿಧಾನದ 3ನೇ ಭಾಗದ ಎಷ್ಟನೇ ವಿಧಿಯಲ್ಲಿ “ಮೂಲಭೂತ ಹಕ್ಕುಗಳ” ಬಗ್ಗೆ ವಿವರಣೆಯನ್ನು ನೀಡಲಾಗುತ್ತದೆ.?
- ಎ. 10 ರಿಂದ 15ನೇ ವಿಧಿಯ ವರೆಗೆ
- ಬಿ. 12 ರಿಂದ 35ನೇ ವಿಧಿಯ ವರೆಗೆ
- ಸಿ. 12 ರಿಂದ 14ನೇ ವಿಧಿಯ ವರೆಗೆ
- ಡಿ. 02 ರಿಂದ 12ನೇ ವಿಧಿಯ ವರೆಗೆ
ಉತ್ತರ: ಬಿ) 12 ರಿಂದ 35ನೇ ವಿಧಿಯ ವರೆಗೆ
02. ಭಾರತದ “ಮ್ಯಾಗ್ನಾಕಾರ್ಟ್” ಎಂದು ಯಾವುದಕ್ಕೆ ಕರೆಯುತ್ತಾರೆ.?
- ಎ. ಮೂಲಭೂತ ಹಕ್ಕುಗಳು
- ಬಿ. ಸಾಮಾಜಿಕ ನ್ಯಾಯ
- ಸಿ. ಕಾರ್ಯಾಂಗ
- ಡಿ. ನ್ಯಾಯಾಂಗ ವ್ಯವಸ್ಥೆಗೆ
ಉತ್ತರ: ಎ) ಮೂಲಭೂತ ಹಕ್ಕುಗಳು
03. ಸಂವಿಧಾನದ ಯಾವ ತಿದ್ದುಪಡಿಯ ಮೂಲಕ “ಆಸ್ತಿ ಹಕ್ಕನ್ನು” ತೆಗೆದು ಹಾಕಲಾಗಿದೆ ?
- ಎ. 12ನೇ
- ಬಿ. 10ನೇ
- ಸಿ. 11ನೇ
- ಡಿ. 44ನೇ
ಉತ್ತರ: ಡಿ) 44ನೇ
04. ಇತ್ತೀಚೆಗೆ ನಗರದ ಬಡವರಿಗೆ “ಉದ್ಯೋಗ ಖಾತರಿ” ಯೋಜನೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯ ಯಾವುದು.?
- ಎ. ಕರ್ನಾಟಕ
- ಬಿ. ಹೈದ್ರಾಬಾದ್
- ಸಿ. ಜಾರ್ಖಂಡ್
- ಡಿ. ರಾಜಸ್ಥಾನ
ಉತ್ತರ: ಸಿ) ಜಾರ್ಖಂಡ್
05. ಯಾವ ಭಾರತೀಯ ಸಂಗೀತಗಾರನಿಗೆ “ಯುಕೆ ಐಕಾನ್” ಪ್ರಶಸ್ತಿ ನೀಡಲಾಗಿದೆ.?
- ಎ. ವಿಜಯ ಪ್ರಕಾಶ್
- ಬಿ. ಹರಿ ಕೃಷ್ಣನ್
- ಸಿ. ವಿ ನಾಗೇಂದ್ರ
- ಡಿ. ಶಂಕರ್ ಮಹಾದೇವನ್
ಉತ್ತರ: ಡಿ) ಶಂಕರ್ ಮಹಾದೇವನ್
06. ಭದ್ರಾ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ.?
- ಎ. ಕರ್ನಾಟಕ
- ಬಿ. ತಮಿಳುನಾಡು
- ಸಿ. ಆಂಧ್ರಪ್ರದೇಶದ
- ಡಿ. ಅಸ್ಸಾಂ
ಉತ್ತರ: ಎ) ಕರ್ನಾಟಕ
07. ಪೂರ್ಣ ನೈರ್ಮಲ್ಯ ಸ್ಥಾನಮಾನವನ್ನು ಸಾಧಿಸಿದ ಮೊದಲ ರಾಜ್ಯ ಯಾವುದು.?
- ಎ. ಮಿಜೋರಾಂ
- ಬಿ. ಅರುಣಾಚಲ ಪ್ರದೇಶ
- ಸಿ. ಸಿಕ್ಕಿಂ
- ಡಿ. ರಾಜಸ್ಥಾನ
ಉತ್ತರ: ಸಿ) ಸಿಕ್ಕಿಂ
08. “ಅಂತರರಾಷ್ಟ್ರೀಯ ಒಲಿಂಪಿಕ್ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಜುಲೈ 23
- ಬಿ. ಜೂನ್ 23
- ಸಿ. ಆಗಸ್ಟ್ 12
- ಡಿ. ಅಕ್ಟೋಬರ್ 11
ಉತ್ತರ: ಬಿ) ಜೂನ್ 23
09. ಭಾರತದ ಮೊಟ್ಟ ಮೊದಲ ವೈಸರಾಯ್ ಯಾರು.?
- ಎ. ಲಾಡ್ ಕ್ಯಾನಿಂಗ್
- ಬಿ. ಲಾರ್ಡ್ ವೆಲೆಸ್ಲಿ
- ಸಿ. ಅನಿಬೆಸೆಂಟ್
- ಡಿ. ಸಂತೋಷ್ ಲಾಡ್
ಉತ್ತರ: ಎ) ಲಾಡ್ ಕ್ಯಾನಿಂಗ್
10. “ಪಂಚಾಯತ್ ರಾಜ್” ಅನ್ನು ಪ್ರಾರಂಭಿಸಿದ ಮೊದಲ ರಾಜ್ಯ ಯಾವುದ.?
- ಎ. ಕರ್ನಾಟಕ
- ಬಿ. ರಾಜಸ್ಥಾನ
- ಸಿ. ಆಂಧ್ರಪ್ರದೇಶದ
- ಡಿ. ತಮಿಳುನಾಡು
ಉತ್ತರ: ಬಿ) ರಾಜಸ್ಥಾನ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….