ದೇವದುರ್ಗ, (ಜುಲೈ 16); ರಾಜ್ಯದೆಲ್ಲೆಡೆ ಮೊಹರಂ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮೊಹರಂ ಹಿನ್ನೆಲೆ ಕೆಂಡ ಹಾಯುವ ವೇಳೆ ಪವಾಡ ಒಂದು ನಡೆದಿದ್ದು, ಭಕ್ತರ ಮೇಲೆ ಎಸೆದ ಬೆಂಕಿಯ ಕೆಂಡ ಹೂವಾಗಿ ಬೀಳುವ ಪವಾಡ ಒಂದು ನಡೆದಿದೆ.
ಹೌದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜೋಳದಹೆಡಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೇಂಡ ಮಾಡಿದಾಗ ಇಬ್ಬರು ಆಲಾಯಿ ದೇವರ ಪೂಜಾರಿಗಳು ಅಲ್ಲನಮಾಡಿದ ಬೆಂಕಿ ಕೆಂಡವನ್ನು ತೂರಿದ್ದಾರೆ. ಆ ಒಂದು ಬೆಂಕಿ ಕೆಂಡ ಹೂವಾಗಿ ಬದಲಾವಣೆಯಾಗಿ ಭಕ್ತರ ಮೇಲೆ ಬಿದ್ದಿದೆ.
ಸ್ಥಳದಲ್ಲಿ ಪವಾಡ ಕಂಡು ಭಕ್ತರು ಅಚ್ಚರಿಗೊಳಗಾದಿದ್ದಾರೆ. ಮಲ್ಲಿಗೆ ಹೂ ಆಯ್ದುಕೊಂಡು ಭಕ್ತಿಯಲ್ಲಿ ಭಕ್ತರು ಮುಳುಗೆದ್ದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….