ದೊಡ್ಡಬಳ್ಳಾಪುರ, (ಸೆ.14); ಮಹಿಳೆಯೋರ್ವರಿಗೆ ತುರ್ತಾಗಿ O- (ಓ ನೆಗೆಟಿವ್) ರಕ್ತದ ಅಗತ್ಯವಿದ್ದು, ದಾನಿಗಳು ನೆರವಾಗಲು ಕೋರಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಗ್ರಾಮದ ಮಹಿಳೆಯೋರ್ವರಿಗೆ ಟಿ ಬೇಗೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿರುವ ಹಿನ್ನೆಲೆಯಲ್ಲಿ O – (ಓ ನೆಗೆಟಿವ್) ರಕ್ತದ ತುರ್ತು ಅಗತ್ಯ ಎದುರಾಗಿದ್ದು, ದಾನಿಗಳು ನೆರವಾಗುವಂತೆ ಸಂಬಂಧಿಕರು ಮನವಿ ಮಾಡಿದ್ದಾರೆ.
ರಕ್ತದ ದಾನಿಗಳನ್ನು ಕರೆದುಕೊಂಡು ಹೋಗಲು, ಕರೆತರಲು ಅಗತ್ಯ ವ್ಯವಸ್ಥೆಯನ್ನು ಸಂಬಂಧಿಕರು ಮಾಡಲಿದ್ದು, ಕೂಡಲೇ ರುದ್ರೇಶ್ ಎನ್ನುವವರ ಮೊಬೈಲ್ ಸಂಖ್ಯೆ 9986084085 ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….