ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ / ಆಲಹಳ್ಳಿ ವಾರ್ಡ್ ಗೆ ಲಾಟರಿ ಮೂಲಕ ಆಯ್ಕೆ..!

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ18 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಅರುಳುಮಲ್ಲಿಗೆ 1: ಎಸ್ ಸಿ ಮಹಿಳೆ- ಮಂಗಳಗೌರಮ್ಮ 169 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 125 ಮತಗಳನ್ನು ಪಡೆದಿದ್ದಾರೆ.

ಎಸ್ ಟಿ ಮಹಿಳೆ- ಸಿಂಧೂ.ಎನ್ 380 ಮತಗಳನ್ನು ಪಡೆದು ವಿಜೇತರಾದರೆ, ರತ್ನಮ್ಮ 90, ಸುನಂದಮ್ಮ.ಎಂ.ಜಿ 13 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಎ.ಎಸ್.ಸುಬ್ರಹ್ಮಣ್ಯ 450 ಮತಗಳನ್ನು ಪಡೆದು ವಿಜೇತರಾದರೆ, ಸತೀಶ್ 432, ರಾಜಣ್ಣ 218 ಮತಗಳನ್ನು ಪಡೆದಿದ್ದಾರೆ.

ಅರುಳುಮಲ್ಲಿಗೆ 2: ಎಸ್ ಸಿ ಮಹಿಳೆ- ಭಾಗ್ಯಮ್ಮ 252 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 132, ಚಂದ್ರಮ್ಮ.ಎ 36 ಹಾಗೂ ನಂಜಮ್ಮ 24 ಮತಗಳನ್ನು ಪಡೆದಿದ್ದಾರೆ.

ಬಿಎಸ್ ಎಮ್ ಎ ಮಹಿಳೆ- ಸೌಭಾಗ್ಯ 459 ಮತಗಳನ್ನು ಪಡೆದು ವಿಜೇತರಾದರೆ, ಕೆಂಪಮ್ಮ 442 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ವೆಂಕಟೇಶ್ 582 ಮತಗಳನ್ನು ಪಡೆದು ವಿಜೇತರಾದರೆ, ಅರುಣ್ ಕುಮಾರ್.ಎ.ಪಿ 418, ಚಂದ್ರಶೇಖರ್. ಎ 61 ಮತಗಳನ್ನು ಪಡೆದಿದ್ದಾರೆ.

ಏಕಾಶಿಪುರ: ಸಾಮಾನ್ಯ ಮಹಿಳೆ- ಮಂಜುಳ 396 ಮತ ಪಡೆದು ವಿಜೇತರಾಗಿದ್ದರೆ, ಚಂದ್ರಮ್ಮ 358 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ವೈ.ಕೆ.ವೆಂಕಟೇಶ್ ಬಾಬು 434 ಮತ ಪಡೆದು ವಿಜೇತರಾಗಿದ್ದರೆ, ರಘು ಎನ್ 414 ಮತಗಳನ್ನು ಪಡೆದಿದ್ದಾರೆ.

ಆಲಹಳ್ಳಿ: ಬಿಸಿಎಂ ಎ- ಕೃಷ್ಣಮೂರ್ತಿ.ಎ 393 ಮತ್ತು ಗೋಪಾಲಕೃಷ್ಣ 393 ಸಮಾನಾಂತರ ಮತ ಪಡೆದಿದ್ದು ಲಾಟರಿ ಎತ್ತುವ ಮೂಲಕ ಕೃಷ್ಣಮೂರ್ತಿ.ಎ ವಿಜೇತರಾದರೆ ಅಶ್ವಥ್ ನಾರಾಯಣ. ಟಿ.ಎ.277,  ಮಂಜುನಾಥ್.ಎಂ 257 ಮತಗಳನ್ನು ಪಡೆದಿದ್ದಾರೆ.

ಬಿಸಿಎಂ ಎ ಮಹಿಳೆ- ಜಮುನಾ.ಎನ್ 186 ಮತಗಳನ್ನು ಪಡೆದು ವಿಜೇತರಾದರೆ, ಪಾರ್ವತಮ್ಮ 111 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಪುಷ್ಪಲತ.ಆರ್. 320 ಮತಗಳನ್ನು ಪಡೆದು ವಿಜೇತರಾದರೆ, ಬಿ.ಮಲ್ಲಿಕಾ 192, ನಾಗವೇಣಿ.ಕೆ.ವಿ 120, ಮಂಗಳಗೌರಿ.ಹೆಚ್ 28 ಮತಗಳನ್ನು ಪಡೆದಿದ್ದಾರೆ.

ಎಸ್.ಎಂ.ಗೊಲ್ಲಹಳ್ಳಿ: SC – ಶಿವಕುಮಾರ 230 ಮತ ಪಡೆದು ವಿಜೇತರಾಗಿದ್ದರೆ, ಚಿದಾನಂದ 132 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಎನ್.ಲೋಕೇಶ್ 288 ಮತ ಪಡೆದು ವಿಜೇತರಾಗಿದ್ದರೆ, ಜಿ.ಹೆಚ್.ಮಲ್ಲೇಶ್ 233, ಬಸವರಾಜು 120 ಮತಗಳನ್ನು ಪಡೆದಿದ್ದಾರೆ.

ಕರೇನಹಳ್ಳಿ 1: ಬಿಸಿಎ ಮಹಿಳೆ- ಅಪ್ರೋಜ್ 576 ಮತಗಳನ್ನು ಪಡೆದು ವಿಜೇತರಾದರೆ, ಚಂದ್ರಕಲಾ.ಎಂ 232, ತ್ರಿವೇಣಿ.ಎಂ 214, ವೆಂಕಟಲಕ್ಷ್ಮೀ 84 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ನಿರ್ಮಲ 650 ಮತಗಳನ್ನು ಪಡೆದು ವಿಜೇತರಾದರೆ, ಲಕ್ಷ್ಮೀದೇವಿ ಮತ್ತು ನಾಗರತ್ನಮ್ಮ ತಲಾ 22 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ನವೀನ್ ಕುಮಾರ್ 630 ಮತಗಳನ್ನು ಪಡೆದು ವಿಜೇತರಾದರೆ, ಹರೀಶ.ಕೆ 625, ನರಸಿಂಹರೆಡ್ಡಿ 556, ವಿ.ಲಕ್ಷ್ಮೀನಾರಾಯಣ 93, ವೆಂಕಟೇಶ್ 24 ಮತಗಳನ್ನು ಪಡೆದಿದ್ದಾರೆ.

ಕರೇನಹಳ್ಳಿ -2 ಬಿಸಿಎಂ ಎ-  ಡಿ.ಆರ್. ಧ್ರುವಕುಮಾರ್ 261 ಮತಪಡೆದು ವಿಜೇತರಾದರೆ, ಎಸ್. ಚಂದ್ರಶೇಖರ್ 244, ಕೆ.ಮಲ್ಲೇಶ್ 179 ,ಕೆ.ರಂಗಸ್ವಾಮಿ 70 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಸೀನಪ್ಪ 250 ಮತಗಳನ್ನು ಪಡೆದು ವಿಜೇತರಾದರೆ, ಎನ್.ಆನಂದ್ 225, ಬಿ.ಆದಿಶೇಷಯ್ಯ 156 ಮತಗಳನ್ನು ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!