01. ಭಾರತದ ವಿಸ್ತೀರ್ಣ ಎಷ್ಟು.?
- ಎ. 32,87,263 ಚ.ಕಿ.ಮಿ
- ಬಿ. 34,86,261 ಚ.ಕಿ.ಮಿ
- ಸಿ. 30,80,461 ಚ ಕಿ.ಮಿ
- ಡಿ. 33,88,264 ಚ.ಕಿ.ಮಿ
ಉತ್ತರ: ಎ) 32,87,263 ಚ.ಕಿ.ಮಿ
02. ಅಪ್ಪಿಕೋ ಚಳುವಳಿ ಯಾವ ರಾಜ್ಯದಲ್ಲಿ ನಡೆಯಿತು.?
- ಎ. ಮಹಾರಾಷ್ಟ್ರ
- ಬಿ. ಕರ್ನಾಟಕ
- ಸಿ. ಅಸ್ಸಾಂ
- ಡಿ. ತಮಿಳುನಾಡು
ಉತ್ತರ: ಬಿ) ಕರ್ನಾಟಕ
03. ಮೊದಲನೇ ದುಂಡು ಮೇಜಿನ ಸಮಾವೇಶ ಯಾವಾಗ ನಡೆಯಿತು.?
- ಎ. 1930
- ಬಿ. 1931
- ಸಿ. 1932
- ಡಿ. 1933
ಉತ್ತರ: ಎ) 1930
04. ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದ ಸಂವಿಧಾನದ ವಿಧಿ ಯಾವುದು.?
- ಎ. 11ನೇ ವಿಧಿ
- ಬಿ. 21 ನೇ ವಿಧಿ
- ಸಿ. 31ನೇ ವಿಧಿ
- ಡಿ. 41ನೇ ವಿಧಿ
ಉತ್ತರ: ಬಿ) 21ನೇ ವಿಧಿ
05. ಮಹದ್ ಮತ್ತು ಕಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಯಾರು.?
- ಎ. ಲಾಲ್ ಬಹಾದುರ್ ಶಾಸ್ತ್ರಿ
- ಬಿ. ಡಾ. ಬಿ ಆರ್ ಅಂಬೇಡ್ಕರ್
- ಸಿ. ಮಹಾತ್ಮ ಗಾಂಧೀಜಿ
- ಡಿ. ಕೃಷ್ಣರಾಜ ಒಡೆಯರ್
ಉತ್ತರ: ಬಿ) ಡಾ. ಬಿ ಆರ್ ಅಂಬೇಡ್ಕರ್
06. ‘ಮಾನವ ಕುಲ ತಾನೊಂದೇ ವಲಂ’ ಎಂದು ಹೇಳಿದವರು ಯಾರು.?
- ಎ. ಆದಿಕವಿ ಪಂಪ
- ಬಿ. ರನ್ನ
- ಸಿ. ಜನ್ನ
- ಡಿ. ಕವಿರತ್ನ ಕಾಳಿದಾಸ
ಉತ್ತರ: ಎ) ಆದಿಕವಿ ಪಂಪ
07. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಯಾರು.?
- ಎ) ಡಾ. ಎ ಪಿ ಜೆ ಅಬ್ದುಲ್ ಕಲಾಂ
- ಬಿ. ಸರ್ ಎಂ ವಿಶ್ವೇಶ್ವರಯ್ಯ
- ಸಿ. ರಾಜಗೋಪಾಲಾಚಾರ್ಯ
- ಡಿ. ಸಿ ವಿ ರಾಮನ್
ಉತ್ತರ: ಡಿ) ಸಿ.ವಿ ರಾಮನ್
08. ನವರತ್ನ ಗಳು ಯಾರ ಆಸ್ಥಾನದಲ್ಲಿದ್ದರು.?
- ಎ. ಚಂದ್ರಗುಪ್ತ
- ಬಿ. ರಾಣಿ ಚೆನ್ನಮ್ಮ
- ಸಿ. ಸಂಗೊಳ್ಳಿ ರಾಯಣ್ಣ
- ಡಿ. ರಾಜ ರಘುನಂದನ
ಉತ್ತರ: ಎ) ಚಂದ್ರಗುಪ್ತ
09. ‘ಇಂಡಿಯಾ ಹೌಸ್’ ಇರುವುದು ಎಲ್ಲಿ.?
- ಎ. ಮುಂಬೈ
- ಬಿ. ಚೆನೈ
- ಸಿ. ಲಂಡನ್
- ಡಿ. ಅಮೇರಿಕಾ
ಉತ್ತರ: ಸಿ) ಲಂಡನ್
10. ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಜೂನ್ 01
- ಬಿ. ಮೇ 01
- ಸಿ. ಮೇ 11
- ಡಿ. ಜುಲೈ 01
ಉತ್ತರ: ಸಿ) ಮೇ 11
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….