01. ಪೋಲೊ ಆಟದ ಜನ್ಮಸ್ಥಳವೆಂದೇ ಈ ಕೆಳಗಿನ ಯಾವ ಭಾರತದ ರಾಜ್ಯ ಹೆಸರು ಪಡೆದಿದೆ.?
- ಎ. ನಾಗಾಲ್ಯಾಂಡ್
- ಬಿ. ಕರ್ನಾಟಕ
- ಸಿ. ಮಣಿಪುರ
- ಡಿ. ಅಸ್ಸಾಂ
ಉತ್ತರ: ಸಿ) ಮಣಿಪುರ
02. 2023 ರ 17ನೇ ಪ್ರವಾಸಿ ಭಾರತೀಯ ದಿವಸವನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು.?
- ಎ. ವಾರಣಾಸಿ
- ಬಿ. ಪುಣೆ
- ಸಿ. ಇಂದೋರ್
- ಡಿ. ಜೈಪುರ್
ಉತ್ತರ: ಸಿ) ಇಂದೋರ್
03. ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಭಾರತ ಎಷ್ಟನೆಯ ಸ್ಥಾನದಲ್ಲಿದೆ.?
- ಎ. 81
- ಬಿ. 85
- ಸಿ. 74
- ಡಿ. 80
ಉತ್ತರ: ಬಿ) 85
04. ಕರ್ನಾಟಕದ ಯಾವ ಜಿಲ್ಲೆ ಮೊದಲ ಬಾರಿಗೆ ಯುವಜನೋತ್ಸವ ಆಚರಿಸುವ ಅವಕಾಶ ಪಡೆದಿದೆ.?
- ಎ. ಮೈಸೂರು
- ಬಿ. ಬೆಂಗಳೂರು
- ಸಿ. ಹಾಸನ
- ಡಿ. ಹುಬ್ಬಳ್ಳಿ ಧಾರವಾಡ
ಉತ್ತರ: ಡಿ) ಹುಬ್ಬಳ್ಳಿ ಧಾರವಾಡ
05. ಈ ಕೆಳಗಿನವುಗಳಲ್ಲಿ ಯಾವುದು ಐತಿಹಾಸಿಕವಾಗಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟು ಮಾಡಿದೆ.?
- ಎ. ಜಿರಳೆಗಳು
- ಬಿ. ಚಿಟ್ಟೆಗಳು
- ಸಿ. ಮಿಡತೆಗಳು
- ಡಿ. ಗಿಳಿಗಳು
ಉತ್ತರ: ಸಿ) ಮಿಡತೆಗಳು
06. ಲುಂಬಿನಿ, ಗೌತಮ ಬುದ್ಧನ ಜನ್ಮಸ್ಥಳ ಎಲ್ಲಿದೆ.?
- ಎ. ನೇಪಾಳ
- ಬಿ. ಭೂತಾನ್
- ಸಿ. ಪಾಕಿಸ್ತಾನ
- ಡಿ. ಸಿಕ್ಕಿಂ
ಉತ್ತರ: ಎ) ನೇಪಾಳ
07. ಕೋವಿಡ್ -19 ಒಂದು ______ .?
- ಎ. ಸಾಂಕ್ರಾಮಿಕ ರೋಗ
- ಬಿ. ಸ್ಥಳೀಯ ರೋಗ
- ಸಿ. ಪಿಡುಗು ( ವಿಶ್ವಪೂರ್ಣ ಸಾಂಕ್ರಾಮಿಕ )
- ಡಿ. ಮೇಲಿನ ಯಾವುದು ಅಲ್ಲ
ಉತ್ತರ: ಸಿ) ಪಿಡುಗು (ವಿಶ್ವಪೂರ್ಣ ಸಾಂಕ್ರಾಮಿಕ)
08. ಜಿ ಎಸ್ ಟಿ ಸಭೆಯ ಅಧ್ಯಕ್ಷರು ಯಾರು.?
- ಎ. ಪ್ರಧಾನ ಮಂತ್ರಿ
- ಬಿ. ಕೇಂದ್ರ ಹಣಕಾಸು ಸಚಿವ
- ಸಿ. ರಾಷ್ಟ್ರಪತಿಗಳು
- ಡಿ. ಉಪ ರಾಷ್ಟ್ರಪತಿ
ಉತ್ತರ: ಬಿ) ಕೇಂದ್ರ ಹಣಕಾಸು ಸಚಿವರು
09. ಪಂಚಾಯಿತಿ ಚುನಾವಣೆಯನ್ನು ಯಾರು ನಡೆಸುತ್ತಾರೆ.?
- ಎ. ರಾಜ್ಯ ಸರ್ಕಾರ
- ಬಿ. ಪಂಚಾಯತ್ ರಾಜ್ ಮಂತ್ರಿ
- ಸಿ. ರಾಜ್ಯ ಚುನಾವಣಾ ಆಯೋಗ
- ಡಿ. ಮುಖ್ಯ ಕಾರ್ಯದರ್ಶಿ
ಉತ್ತರ: ಸಿ) ರಾಜ್ಯ ಚುನಾವಣಾ ಆಯೋಗ
10. ಯಾವ ವರ್ಷದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಯಿತು.?
- ಎ. 2009
- ಬಿ. 2008
- ಸಿ. 2006
- ಡಿ. 2005
ಉತ್ತರ: ಬಿ) 2008
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….