- 01. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಯಾರು.?
- ಎ. ಗಿರಿಜಾ ವ್ಯಾಸ್
- ಬಿ. ನಿರ್ಮಲಾ ವೆಂಕಟೇಶ್
- ಸಿ. ನಿರ್ಮಲಾ ಸೀತಾರಾಮನ್
- ಡಿ. ಕುಮಾರಿ ಶೈಲಜಾ
ಉತ್ತರ: ಎ) ಗಿರಿಜಾ ವ್ಯಾಸ್
- 02. ಕರ್ನಾಟಕದ ಮೊಟ್ಟ ಮೊದಲ ಕಾನೂನು ಕಾಲೇಜನ್ನು ಎಲ್ಲಿ ಸ್ಥಾಪಿಸಲಾಯಿತು.?
- ಎ. ಮೈಸೂರು
- ಬಿ. ಬೆಂಗಳೂರು
- ಸಿ. ಹುಬ್ಬಳ್ಳಿ
- ಡಿ. ಧಾರವಾಡ
ಉತ್ತರ: ಬಿ) ಬೆಂಗಳೂರು
- 03. LPG ಗ್ಯಾಸ್ ಅನಿಲ ಸೋರಿಕೆಯದಾಗ ವಾಸನೆ ಬರಲು ಬಳಸುವ ಅನಿಲ ಯಾವುದು.?
- ಎ. ಇಂಗಾಲದ ಡೈಆಕ್ಸೈಡ್
- ಬಿ. ಕಾರ್ಬನ್ ಮೊನಾಕ್ಸೈಡ್
- ಸಿ. ಈಥೈಲ್ ಮಾಕ್ಸ್£ಪ್ಟನ್
- ಡಿ. ಆಕ್ಸಿಜನ್
ಉತ್ತರ: ಸಿ) ಈಥೈಲ್ ಮಾಕ್ಸ್£ಪ್ಟನ್
- 04. ” ಪೇಪರ್ ಬ್ಯಾಗ್ ” ದಿನವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಜುಲೈ – 12
- ಬಿ. ಜೂನ್ – 12
- ಸಿ. ಮೇ – 10
- ಡಿ. ಜುಲೈ – 13
ಉತ್ತರ: ಎ) ಜುಲೈ – 12
- 05. ‘ವಿಜಯನಗರ ಸಾಮ್ರಾಜ್ಯ’ ಯಾವಾಗ ಸ್ಥಾಪನೆಯಾಯಿತು.?
- ಎ. 1350
- ಬಿ. 1333
- ಸಿ. 1336
- ಡಿ. 1500
ಉತ್ತರ: ಸಿ)1336
- 06. ‘ ಮೋಹನ ತರಂಗಿಣಿ ‘ ಕೃತಿ ರಚಿಸಿದವರು ಯಾರು.?
- ಎ. ರಾಮಾನುಜ ಚಾರ್ಯರು
- ಬಿ. ಭಗವಾನ್ ಮಹಾವೀರ
- ಸಿ. ಕನಕದಾಸರು
- ಡಿ. ಪುರಂದರ ದಾಸರು
ಉತ್ತರ: ಸಿ) ಕನಕದಾಸರು
- 07. ಅರಿಸ್ಟಾಟಲ್ ಪ್ರತಿಪಾದಿಸಿದ ಲೋಕ ವಿಖ್ಯಾತ ಸಿದ್ದಾಂತ ಯಾವುದು.?
- ಎ. ಪೈಥಾಗರಸ್
- ಬಿ. ಕೆಥಾರ್ಸಿಸ್
- ಸಿ. ಆಕ್ಟೋಪಸ್
- ಡಿ. ಪೊಲಿಟಿಕ್ಸ್
ಉತ್ತರ: ಬಿ) ಕೆಥಾರ್ಸಿಸ್
- 08. ಇತ್ತೀಚೆಗೆ ಫೆಬ್ರವರಿ 4 ರಂದು ಯಾವ ರಾಷ್ಟ್ರವು 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ.?
- ಎ. ಭಾರತ
- ಬಿ. ಪಾಕಿಸ್ತಾನ
- ಸಿ. ಶ್ರೀಲಂಕಾ
- ಡಿ. ಅಮೇರಿಕಾ
ಉತ್ತರ: ಸಿ) ಶ್ರೀಲಂಕಾ
- 09. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ರೈತರಿಗೆ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ.?
- ಎ. ಆಂದ್ರ ಪ್ರದೇಶ
- ಬಿ. ತಮಿಳುನಾಡು
- ಸಿ. ರಾಜಸ್ಥಾನ
- ಡಿ. ಕರ್ನಾಟಕ
ಉತ್ತರ: ಬಿ) ತಮಿಳುನಾಡು
- 10. ಅಂಶಗಣತ್ರಿಪದಿಯ ಆರು ಮತ್ತು ಹತ್ತನೇ ಗಣಗಳು.?
- ಎ. ರುದ್ರಗಣ
- ಬಿ. ಬ್ರಹ್ಮಗಣ
- ಸಿ. ವಿಷಮಗಣ
- ಡಿ. ವಿಷ್ಣುಗಣ
ಉತ್ತರ: ಬಿ) ಬ್ರಹ್ಮಗಣ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….