- 01. ಈ ಕೆಳಗಿನವುಗಳಲ್ಲಿ ಅತೀ ಹೆಚ್ಚು ಜಿಲ್ಲಾ ರಸ್ತೆಗಳನ್ನು ಹೊಂದಿರುವ ಜಿಲ್ಲೆ ಯಾವುದು.?
ಎ. ತುಮಕೂರು
ಬಿ. ಬೆಂಗಳೂರು
ಸಿ. ರಾಯಚೂರು
ಡಿ. ಚಿಕ್ಕಬಳ್ಳಾಪುರ
ಉತ್ತರ: ಎ) ತುಮಕೂರು
- 02. ವಿಶ್ವ ಸಂಸ್ಥೆಯು ಯಾವ ಶಾಸನವನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ” ಅಂತಾರಾಷ್ಟ್ರೀಯ ನ್ಯಾಯ ದಿನ ” ವನ್ನು ಆಚರಿಸಲಾಗುತ್ತದೆ.?
ಎ. ಹಲ್ಮಿಡಿ ಶಾಸನ
ಬಿ. ಇಟಾಲಿಕ್ ಶಾಸನ
ಸಿ. ರೋಮ್ ಶಾಸನ
ಡಿ. ದೀ ಇಂಡಿಯಾ ಲೀಗ್ ಶಾಸನ
ಉತ್ತರ: ಸಿ) ರೋಮ್ ಶಾಸನ
- 03. ಪರಮವೀರ ಚಕ್ರ ಪ್ರಶಸ್ತಿ ವಿಜೇತ ಭಾರತೀಯ ವಾಯುಪಡೆಯ ಅಧಿಕಾರಿ ‘ ನಿರ್ಮಲಜಿತ್ ಸಿಂಗ್ ಸೆಖೋನ್ ‘ ರವರು ಜನಿಸಿದ ವರ್ಷ ಯಾವುದು.?
- ಎ. 1947
- ಬಿ. 1943
- ಸಿ. 1997
- ಡಿ. 1945
ಉತ್ತರ: ಬಿ) 1943
- 04. ” ಯುವ ಕೌಶಲ್ಯ ದಿನ ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. ಜೂನ್ 16
- ಬಿ. ಜುಲೈ 16
- ಸಿ. ಜುಲೈ 14
- ಡಿ. ಜುಲೈ 15
ಉತ್ತರ: ಡಿ) ಜುಲೈ 15
- 05. ಮೊಟ್ಟ ಮೊದಲ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರು ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ ಯಾವುದು.?
- ಎ. 1955
- ಬಿ. 1965
- ಸಿ. 1945
- ಡಿ. 1951
ಉತ್ತರ: ಎ) 1955
- 06. ‘ ಲಕ್ಷ ಬಹೋಸಿ ‘ ಪಕ್ಷಿಧಾಮ ಎಲ್ಲಿದೆ.?
- ಎ. ಕರ್ನಾಟಕ
- ಬಿ. ತಮಿಳುನಾಡು
- ಸಿ. ಕೇರಳ
- ಡಿ. ಉತ್ತರ ಪ್ರದೇಶ
ಉತ್ತರ: ಡಿ) ಉತ್ತರ ಪ್ರದೇಶ
- 07. ಭಾರತ ಯಾವ ವರ್ಷ ಕಾಮನ್ ವೆಲ್ತ್ ಗೇಮ್ಸ್ ಗೆ ಆತಿಥ್ಯ ವಹಿಸಿತು.?
- ಎ. 2001
- ಬಿ. 1997
- ಸಿ. 2020
- ಡಿ. 2010
ಉತ್ತರ: ಡಿ) 2010
- 08. ಸ್ವಾಲಿ ಕದನ ಯಾರ ನಡುವೆ ನಡೆಯಿತು.?
- ಎ. ಬ್ರಿಟಿಷ್ ಮತ್ತು ಫ್ರೆಂಚ್
- ಬಿ. ಬ್ರಿಟಿಷ್ ಮತ್ತು ಪೋರ್ಚುಗೀಸ್
- ಸಿ. ಫ್ರೆಂಚ್ ಮತ್ತು ಡಚ್
- ಡಿ. ಬ್ರಿಟಿಷ್ ಮತ್ತು ಡಚ್
ಉತ್ತರ: ಬಿ) ಬ್ರಿಟಿಷ್ ಮತ್ತು ಪೋರ್ಚುಗೀಸ್
- 09. ಹೊಯ್ಸಳರ ಅಂಗರಕ್ಷಕ ಪಡೆ ಈ ಕೆಳಗಿನವುಗಳಲ್ಲಿ ಯಾವುದು.?
- ಎ. ಗಜದಳ
- ಬಿ. ಅಶ್ವದಳ
- ಸಿ. ನಾಗದಳ
- ಡಿ. ಗರುಡದಳ
ಉತ್ತರ: ಡಿ) ಗರುಡದಳ
- 10. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು.?
- ಎ. ಕೆ.ಸಿ ರೆಡ್ಡಿ
- ಬಿ. ಕೆಂಗಲ್ ಹನುಮಂತಯ್ಯ
- ಸಿ. ಬಿ. ಎಸ್ ಯಡಿಯೂರಪ್ಪ
- ಡಿ. ಎಸ್ ನಿಜಲಿಂಗಪ್ಪ
ಉತ್ತರ: ಎ) ಕೆ ಸಿ ರೆಡ್ಡಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….