- 01. ‘ ಗುಮ್ಮಟ ನಗರಿ ‘ ಎಂದು ಈ ಕೆಳಗಿನವುಗಳಲ್ಲಿ ಯಾವ ನಗರವನ್ನು ಕರೆಯುತ್ತಾರೆ.?
- ಎ. ಗುಲ್ಬರ್ಗ
- ಬಿ. ಆಗ್ರಾ
- ಸಿ. ವಿಜಯಪುರ
- ಡಿ. ಉಡುಪಿ
ಉತ್ತರ: ಸಿ) ವಿಜಯಪುರ
- 02. ” ರಾಷ್ಟ್ರೀಯ ಮಾವಿನ ದಿನ ” ಎಂದು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ) ಜನವರಿ 26
- ಬಿ. ಜುಲೈ 22
- ಸಿ. ಏಪ್ರಿಲ್ 21
- ಡಿ. ಜೂನ್ 22
ಉತ್ತರ: ಬಿ) ಜುಲೈ 22
- 03. ‘ ತುರ್ತು ಪರಿಸ್ಥಿತಿಗಳು ‘ ಎಂಬುದನ್ನು ಸಂವಿಧಾನದ ರಚನೆಗೆ ಯಾವ ದೇಶದಿಂದ ಎರವಲು ಪಡೆಯಲಾಯಿತು.?
- ಎ. ಪ್ರಾನ್ಸ್
- ಬಿ. ಜರ್ಮನ್
- ಸಿ. ಬ್ರಿಟನ್
- ಡಿ. ಅಮೇರಿಕಾ
ಉತ್ತರ: ಬಿ) ಜರ್ಮನ್
- 04. 2ನೇ ಕರ್ನಾಟಿಕ್ ಯುದ್ಧ ಯಾವಾಗ ನಡೆಯಿತು.?
- ಎ. 1746
- ಬಿ. 1479
- ಸಿ. 1756
- ಡಿ. 1764
ಉತ್ತರ: ಬಿ) 1749
- 05. ಜೆ ಹೆಚ್ ಪಟೇಲ್ ರವರು 1997 ರಲ್ಲಿ ರಚಿಸಿದ ಕರ್ನಾಟಕ ರಾಜ್ಯದ ಪ್ರತ್ಯೇಕ ಜಿಲ್ಲೆ ಈ ಕೆಳಗಿನವುಗಳಲ್ಲಿ ಯಾವುದು.?
- ಎ. ಧಾರವಾಡ
- ಬಿ. ಗುಲ್ಬರ್ಗ
- ಸಿ. ರಾಯಚೂರು
- ಡಿ. ದಾವಣಗೆರೆ
ಉತ್ತರ: ಡಿ) ದಾವಣಗೆರೆ
- 06. ಕರ್ನಾಟಕದಲ್ಲಿ ಸ್ಥಾಪನೆಯಾಗಿರುವ 5 ಬಾಹುಬಲಿ ಪ್ರತಿಮೆಗಳ ಪೈಕಿ ಅತಿ ಎತ್ತರದ ಬಾಹುಬಲಿ ಪ್ರತಿಮೆ ಇರುವುದು ಎಲ್ಲಿ.?
- ಎ. ಧರ್ಮಸ್ಥಳ
- ಬಿ. ಶ್ರವಣಬೆಳಗೊಳ
- ಸಿ. ಕಾರ್ಕಳ
- ಡಿ. ವೇಣ್ಣೂರು
ಉತ್ತರ: ಬಿ) ಶ್ರವಣಬೆಳಗೊಳ
- 07. ‘ ಒಂದು ಅಡಿ ‘ ಅಳತೆಯು ಎಷ್ಟು ಸೆಂಟಿಮೀಟರ್ ಇರುತ್ತದೆ.?
- ಎ. 32 ಸೆಂಟಿಮೀಟರ್
- ಬಿ. 18 ಸೆಂಟಿಮೀಟರ್
- ಸಿ. 28 ಸೆಂಟಿಮೀಟರ್
- ಡಿ. 30 ಸೆಂಟಿಮೀಟರ್
ಉತ್ತರ: ಡಿ) 30 ಸೆಂಟಿಮೀಟರ್
- 08. ಪ್ರಸ್ತುತ ಕೇಂದ್ರ ರೈಲ್ವೆ ಸಚಿವರು ಯಾರು.?
- ಎ. ನಿರ್ಮಲಾ ಸೀತಾರಾಮನ್
- ಬಿ. ಅಮಿತ್ ಷಾ
- ಸಿ. ಅಶ್ವಿನ್ ವೈಷ್ಣವ
- ಡಿ. ರಾಜನಾಥ್ ಸಿಂಗ್
ಉತ್ತರ: ಸಿ) ಅಶ್ವಿನ್ ವೈಷ್ಣವ
- 09. ಈ ಕೆಳಗಿನವರುಗಳ ಪೈಕಿ ಯಾವ ಆಟಗಾರನನ್ನು ” ಗೋಲ್ಡನ್ ಬಾಯ್ ” ಎಂದು ಕರೆಯುತ್ತಾರೆ.?
- ಎ. ನೀರಜ್ ಚೋಪ್ರಾ
- ಬಿ. ವಿರಾಟ್ ಕೊಹ್ಲಿ
- ಸಿ. ಅಶ್ವಿನ್ ಶರ್ಮಾ
- ಡಿ. ಇಶಾಂತ್ ಶರ್ಮಾ
ಉತ್ತರ: ಎ) ನೀರಜ್ ಚೋಪ್ರಾ
- 10. ಒಂದು ಅಧ್ಯಯನದ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವ ದೇಶವು ಹೆಚ್ಚು ಮರಗಳನ್ನು ಹೊಂದಿದೆ.?
- ಎ. ಭಾರತ
- ಬಿ. ರಷ್ಯಾ
- ಸಿ. ಅಮೇರಿಕಾ
- ಡಿ. ಜಪಾನ್
ಉತ್ತರ: ಬಿ) ರಷ್ಯಾ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….