- 01. ಫ್ರೆಂಚರ ಅವನತಿಗೆ ಕಾರಣವಾದ ಕದನ ಯಾವುದು.?
- ಎ. ವಾಂಡಿವಾಷ್ ಕದನ
- ಬಿ. ಬಕ್ಸರ್ ಕದನ
- ಸಿ. ಪ್ಲಾಸಿ ಕದನ
- ಡಿ. ಬಂಗಾಳ ಕದನ
ಉತ್ತರ: ಎ) ವಾಂಡಿವಾಷ್ ಕದನ
- 02. ಯಾವ ಗ್ರಹವನ್ನು ಹಳದಿ ಗ್ರಹ ಎಂದು ಕರೆಯಲಾಗುತ್ತದೆ.?
- ಎ. ಬುಧ ಗ್ರಹ
- ಬಿ. ಶುಕ್ರ ಗ್ರಹ
- ಸಿ. ಮಂಗಳ ಗ್ರಹ
- ಡಿ. ಶನಿ ಗ್ರಹ
ಉತ್ತರ: ಬಿ) ಶುಕ್ರ ಗ್ರಹ
- 03. ಬಾಲ ಗಂಗಾಧರ ತಿಲಕ್ ರವರು ಯಾವಾಗ ಮರಣ ಹೊಂದಿದರು.?
- ಎ. ಆಗಸ್ಟ್ 18 1947
- ಬಿ. ಆಗಸ್ಟ್ 15 1949
- ಸಿ. ಆಗಸ್ಟ್ 01 1921
- ಡಿ. ಆಗಸ್ಟ್ 01 1920
ಉತ್ತರ: ಡಿ) ಆಗಸ್ಟ್ 01 1920
- 04. ಭಾರತ ರತ್ನ ಪಡೆದ ಮೊದಲ ಕನ್ನಡಿಗ ಯಾರು.?
- ಎ. ಸರ್ ಎಂ ವಿಶ್ವೇಶ್ವರಯ್ಯ
- ಬಿ. ಸರ್ ಮಿರ್ಜಾ ಇಸ್ಮಾಯಿಲ್
- ಸಿ. ಹರ್ಡೇಕರ್ ಮಂಜಪ್ಪ
- ಡಿ. ಡಾ. ಸುಧಾಮೂರ್ತಿ
ಉತ್ತರ: ಎ) ಸರ್ ಎಂ ವಿಶ್ವೇಶ್ವರಯ್ಯ
- 05. ಭಾರತದ ಯಾವ ರಾಜ್ಯದಿಂದ 2019 ರಲ್ಲಿ ಮೊದಲು ಆರ್ಥಿಕ ಗಣತಿ ಆರಂಭಿಸಲಾಯಿತು.?
- ಎ. ಅಸ್ಸಾಂ
- ಬಿ. ತ್ರಿಪುರ
- ಸಿ. ಕರ್ನಾಟಕ
- ಡಿ. ಗುಜರಾತ್
ಉತ್ತರ: ಬಿ) ತ್ರಿಪುರ
- 06. ಹೋಂ ರೂಲ್ ಚಳುವಳಿ ನಡೆದಿದ್ದು ಯಾವಾಗ.?
- ಎ. 1915
- ಬಿ. 1920
- ಸಿ. 1916
- ಡಿ. 1919
ಉತ್ತರ: ಸಿ) 1916
- 07. ಚಾರ್ಮುಡಿ ಘಾಟ್ ಯಾವ ಎರಡು ನಗರಗಳ ಮಧ್ಯೆ ನೋಡ ಸಿಗುತ್ತವೆ.?
- ಎ. ಚಿಕ್ಕಮಂಗಳೂರು – ಮಂಗಳೂರು
- ಬಿ. ಸಕಲೇಶಪುರ – ಮಂಗಳೂರು
- ಸಿ. ಗೋವಾ – ಕಾರವಾರ
- ಡಿ. ಮಂಗಳೂರು – ಕಾರವಾರ
ಉತ್ತರ: ಎ) ಚಿಕ್ಕಮಂಗಳೂರು – ಮಂಗಳೂರು
- 08. ಮುಳ್ಳಯ್ಯನಗಿರಿ ಶಿಖರ ಇರುವುದು ಯಾವ ಜಿಲ್ಲೆಯಲ್ಲಿ.?
- ಎ. ಮಂಗಳೂರು
- ಬಿ. ಶಿವಮೊಗ್ಗ
- ಸಿ. ಚಿಕ್ಕಮಂಗಳೂರು
- ಡಿ. ಹುಬ್ಬಳ್ಳಿ
ಉತ್ತರ: ಉತ್ತರ : ಸಿ) ಚಿಕ್ಕಮಂಗಳೂರು
- 09. ‘ ಬೆಳಗಾವಿ ಕಾಂಗ್ರೆಸ್ ಅಧಿವೇಶನ ‘ ನಡೆದಿದ್ದು ಯಾವಾಗ.?
- ಎ. 1922
- ಬಿ. 1924
- ಸಿ. 1923
- ಡಿ. 1928
ಉತ್ತರ: ಬಿ) 1924
- 10. ” ಭಾರತೀಯ ಆದಾಯ ತೆರಿಗೆ ದಿನ ” ಎಂದು ಯಾವ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.?
- ಎ. ಜುಲೈ 24
- ಬಿ. ಜೂನ್ 24
- ಸಿ. ಜುಲೈ 12
- ಡಿ. ಜೂನ್ 12
ಉತ್ತರ: ಎ) ಜುಲೈ 24
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….