- 01.ಈ ಕೆಳಗಿನವುಗಳಲ್ಲಿ ಮಾನವನ ದೇಹದ ಮಿಶ್ರ ಗ್ರಂಥಿ ಯಾವುದು.?
- ಎ. ಮೇದೋಜೀರಕ
- ಬಿ. ಪಿತ್ತಕೋಶ
- ಸಿ. ಯಕೃತ್ತು
- ಡಿ. ಲಿವರ್
ಉತ್ತರ: ಮೇದೋಜೀರಕ
- 02. ಈ ಕೆಳಗಿನ ನಗರಗಳಲ್ಲಿ ” ಸೂಫಿ ನಗರ ” ಎಂದು ಯಾವ ನಗರವನ್ನು ಕರೆಯುತ್ತಾರೆ.?
- ಎ. ಮೈಸೂರು
- ಬಿ. ರಾಯಚೂರು
- ಸಿ. ಕಲಬುರ್ಗಿ
- ಡಿ. ಚಿಕ್ಕಬಳ್ಳಾಪುರ
ಉತ್ತರ: ಸಿ) ಕಲಬುರ್ಗಿ
- 03. ಕರ್ನಾಟಕದಲ್ಲಿ ಮೊದಲು ದೂರದರ್ಶನ ಬಂದಿದ್ದು ಯಾವಾಗ.?
- ಎ. 1999
- ಬಿ. 1947
- ಸಿ. 1975
- ಡಿ. 1977
ಉತ್ತರ: ಡಿ) 1977
- 04. ಮೈಸೂರಿನ ಹುಲಿ ಎಂದು ಪ್ರಸಿದ್ಧಿ ಪಡೆದ ಟಿಪ್ಪೂ ಸುಲ್ತಾನ್ ಜನಿಸಿದ್ದು ಯಾವಾಗ.?
- ಎ. 1621
- ಬಿ. 1921
- ಸಿ. 1721
- ಡಿ. 1521
ಉತ್ತರ: ಸಿ)1721
- 05. ಈ ಕೆಳಗಿನ ಯಾವ ಜಿಲ್ಲೆಯಲ್ಲಿ “ರೈಲ್ವೆ ಕೋಚ್ ತಯಾರಿಕಾ ಘಟಕ ಇದೆ.?
- ಎ. ಕೋಲಾರ
- ಬಿ. ಚಿಕ್ಕಬಳ್ಳಾಪುರ
- ಸಿ. ಬೆಂಗಳೂರು ಗ್ರಾಮಾಂತರ
- ಡಿ. ರಾಮನಗರ
ಉತ್ತರ: ಎ) ಕೋಲಾರ
- 06. ಚಿತ್ರ ನಟಿ ದಿವಂಗತ ಸೌಂದರ್ಯ ರವರ ಹುಟ್ಟುರು ಯಾವುದು.?
- ಎ. ಬಾಂಬೆ
- ಬಿ. ಮುಳಬಾಗಿಲು
- ಸಿ. ದೇವನಹಳ್ಳಿ
- ಡಿ. ಚನ್ನಪಟ್ಟಣ
ಉತ್ತರ: ಬಿ) ಮುಳಬಾಗಿಲು
- 07. “ಮಂಕುತಿಮ್ಮನ ಕಗ್ಗ” ಕೃತಿಯ ಕರ್ತೃ ಯಾರು.?
- ಎ. ಡಿ ವಿ ಗುಂಡಪ್ಪ
- ಬಿ. ದ ರಾ ಬೇಂದ್ರೆ
- ಸಿ. ವಿ ಕೃ ಗೋಕಾಕ್
- ಡಿ. ಪು ತಿ ನರಸಿಂಹಾಚಾರ್
ಉತ್ತರ: ಎ) ಡಿ ವಿ ಗುಂಡಪ್ಪ
- 08. ಕನ್ನಡದ ಪ್ರಸಿದ್ಧ ‘ಮಾಸ್ತಿ’ ಗ್ರಾಮವು ಈ ಕೆಳಗಿನ ಯಾವ ತಾಲೂಕಿನ ಗ್ರಾಮವಾಗಿದೆ.?
- ಎ. ಮಾಲೂರು ತಾಲ್ಲೂಕು
- ಬಿ. ಗುಡಿಬಂಡೆ ತಾಲ್ಲೂಕು
- ಸಿ. ಗೌರಿಬಿದನೂರು ತಾಲ್ಲೂಕು
- ಡಿ. ದೊಡ್ಡಬಳ್ಳಾಪುರ ತಾಲೂಕು
ಉತ್ತರ: ಎ) ಮಾಲೂರು ತಾಲ್ಲೂಕು
- 09. ಕರ್ನಾಟಕದ ” ತೊಗರಿಯ ಕಣಜ ” ಎಂದು ಈ ಕೆಳಗಿನ ಯಾವ ನಗರವನ್ನು ಕರೆಯುತ್ತಾರೆ.?
- ಎ. ಉಡುಪಿ
- ಬಿ. ಕಲ್ಬುರ್ಗಿ
- ಸಿ. ಬೀದರ್
- ಡಿ. ಧಾರವಾಡ
ಉತ್ತರ: ಬಿ) ಕಲ್ಬುರ್ಗಿ
- 10. ಮುಸ್ಲಿಂ ಸಂತರ ಸಮಾಧಿಗಳಿಗೆ ಈ ಕೆಳಗಿನ ಯಾವ ಹೆಸರಿನಿಂದ ಕರೆಯುತ್ತಾರೆ.?
- ಎ. ಚರ್ಚ್
- ಬಿ. ದರ್ಗಾ
- ಸಿ. ನಮಾಜ್
- ಡಿ. ಮೊಹರಂ
ಉತ್ತರ: ಬಿ) ದರ್ಗಾ
ಸಂಗ್ರಹ ವರದಿ : ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….