01. ಈ ಕೆಳಗಿನವುಗಳಲ್ಲಿ ಯಾವುದು ರಾಕೆಟ್ ನ ವೇಗೊತ್ಕರ್ಷವನ್ನು ನಿರ್ಣಯಿಸುತ್ತದೆ.?
- ಎ. ಇಂದನ ಭರ್ತಿಮಾಡುವಿಕೆ
- ಬಿ. ಇಂದನ ದಹನ ಪ್ರಮಾಣ ಮತ್ತು ನಿಷ್ಕಾಸ ವೇಗ
- ಸಿ. ವೇಗದ ಪ್ರಮಾಣ
- ಡಿ. ಇಂದನದ ಮರು ತುಂಬುವಿಕೆ
ಉತ್ತರ: ಬಿ) ಇಂದನ ದಹನ ಪ್ರಮಾಣ ಮತ್ತು ನಿಷ್ಕಾಸ ವೇಗ
02. ಸುದ್ದಿಯಲ್ಲಿ ಕಾಣಿಸಿಕೊಂಡಿರುವ ‘ ಆದಿತ್ಯ ಸಮಂತ್ ‘ ಯಾವ ಕ್ರೀಡೆಗೆ ಸಂಬಂಧಿಸಿದವರು.?
- ಎ. ಹಾಕಿ
- ಬಿ. ಕ್ರಿಕೆಟ್
- ಸಿ. ಚೆಸ್
- ಡಿ. ಸ್ವಿಮ್ಮಿಂಗ್
ಉತ್ತರ: ಸಿ) ಚೆಸ್
03. ಈ ಕೆಳಗಿನವುಗಳಲ್ಲಿ 2023ರ ಏಷ್ಯನ್ ಗೇಮ್ಸ್ ನ ಅಥಿತೇಯ ರಾಷ್ಟ್ರ ಯಾವುದು.?
- ಎ. ಚೀನಾ
- ಬಿ. ಅಮೇರಿಕಾ
- ಸಿ. ಭಾರತ
- ಡಿ. ಬಾಂಗ್ಲಾದೇಶ
ಉತ್ತರ: ಎ) ಚೀನಾ
04. ಈ ಕೆಳಗಿನ ಯಾವ ದಿನವನ್ನು ಪ್ರೆಂಚ್ ಕ್ರಾಂತಿಯ ದಿನ ಎಂದು ಆಚರಿಸಲಾಗುತ್ತದೆ.?
- ಎ. ಆಗಸ್ಟ್ 11
- ಬಿ. ಆಗಸ್ಟ್ 23
- ಸಿ. ಸೆಪ್ಟೆಂಬರ್ 05
- ಡಿ. ಜನವರಿ 01
ಉತ್ತರ: ಬಿ) ಆಗಸ್ಟ್ 23
05. ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತದ ರಾಷ್ಟ್ರೀಯ ಸ್ಮಾರಕ ಎಂದು ಕರೆಯುತ್ತಾರೆ.?
- ಎ. ಇಂಡಿಯಾ ಗೇಟ್
- ಬಿ. ತಾಜ್ ಮಹಲ್
- ಸಿ. ಗೋಲ್ ಗುಂಬಜ್
- ಡಿ. ಹಂಪಿ ಕಲ್ಲಿನ ರಥ
ಉತ್ತರ: ಎ) ಇಂಡಿಯಾ ಗೇಟ್
06. ವಂದೇ ಮಾತರಂ ಗೀತೆಯ ಸಂಯೋಜಕರು ಯಾರು.?
- ಎ. ರವೀಂದ್ರನಾಥ ಠಾಗೋರ್
- ಬಿ. ಕುವೆಂಪು
- ಸಿ. ಬಂಕಿಮ ಚಂದ್ರ ಚಟರ್ಜಿ
- ಡಿ. ದ ರಾ ಬೇಂದ್ರೆ
ಉತ್ತರ: ಸಿ) ಬಂಕಿಮ ಚಂದ್ರ ಚಟರ್ಜಿ
07. ಈ ಕೆಳಗಿನವರುಗಳಲ್ಲಿ ‘ ಗಟರ್ ಸಂತಾ ‘ ಎಂದು ಬಿರುದು ಪಡೆದವರು ಯಾರು.?
- ಎ. ಕಲ್ಪನಾ ಚಾವ್ಲಾ
- ಬಿ. ಝಾನ್ಸಿ ರಾಣಿ ಲಕ್ಷ್ಮೀಬಾಯಿ
- ಸಿ. ಇಂದಿರಾ ಗಾಂಧಿ
- ಡಿ. ಮದರ್ ತೆರೇಸಾ
ಉತ್ತರ: ಡಿ) ಮದರ್ ತೆರೇಸಾ
08. ಭಾರತೀಯ ರೂಪಾಯಿ ಚಿನ್ಹೆ ಯನ್ನು ( ₹ ) ವಿನ್ಯಾಸಗಗೊಳಿಸಿದವರು ಯಾರು.?
- ಎ. ಪವನ್ ಚೌಹಾಣ್
- ಬಿ. ಡಿ ಉದಯ್ ಕುಮಾರ್
- ಸಿ. ರಾಜೇಂದ್ರ ಬಾಬು
- ಡಿ. ರಾಮಕೃಷ್ಣ ಹೆಗಡೆ
ಉತ್ತರ: ಬಿ) ಡಿ ಉದಯ್ ಕುಮಾರ್
09. ಆರ್ ಬಿ ಐ ( RBI ) ನ ವಿಸ್ತೃತ ರೂಪ ಯಾವುದು.?
- ಎ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
- ಬಿ. ರಿಸರ್ವೇಶನ್ ಬ್ಯಾಂಕ್ ಇನ್ ಇಂಡಿಯಾ
- ಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡೋನೇಷಿಯಾ
- ಡಿ. ರಿಸರ್ವ್ ಬ್ಯಾಂಕ್ ಆಫ್ ಇಂಗ್ಲೆಂಡ್
ಉತ್ತರ: ಎ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
10. ಭಾರತದ ಹೊಸ ₹2000 ರೂಪಾಯಿ ನೋಟಿನ ಹಿಂಭಾಗದಲ್ಲಿ ಇರುವ ಚಿತ್ರ ಯಾವುದು.?
- ಎ. ಮಂಗಳಯಾನ
- ಬಿ. ಇಂಡಿಯಾ ಗೇಟ್
- ಸಿ. ರಾಕೆಟ್ ಉಡಾವಣೆ
- ಡಿ. ಸಂಸತ್ ಭವನ
ಉತ್ತರ: ಎ) ಮಂಗಳಯಾನ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….