01. ಶಿಕ್ಷಕರ ದಿನಾಚರಣೆಯನ್ನು ಈ ಕೆಳಗಿನವರುಗಳಲ್ಲಿ ಯಾರ ಸ್ಮರಣಾರ್ಥ ಆಚರಿಸಲಾಗುತ್ತದೆ.?
- ಎ. ಸರೋಜಿನಿ ದೇವಿ
- ಬಿ. ಡಾ ಸರ್ವಪಲ್ಲಿ ರಾಧಾಕೃಷ್ಣನ್
- ಸಿ. ಡಾ ಎಂ ವಿಶ್ವೇಶ್ವರಯ್ಯ
- ಡಿ. ಡಾ ಎಮ್ ಎಮ್ ಕಲ್ಬುರ್ಗಿ
ಉತ್ತರ: ಬಿ) ಡಾ ಸರ್ವಪಲ್ಲಿ ರಾಧಾಕೃಷ್ಣನ್
02. ಭಾರತೀಯ ವಿಜ್ಞಾನಿ ಹೋಮಿ ಸೇತ್ನಾ ಮರಣ ಹೊಂದಿದ್ದು ಯಾವಾಗ.?
- ಎ. 2018
- ಬಿ. 2022
- ಸಿ. 2010
- ಡಿ. 2000
ಉತ್ತರ: ಸಿ) 2010
03. ನೋಬೆಲ್ ಶಾಂತಿ ಪುರಸ್ಕೃತೆ ಮದರ್ ತೆರೇಸಾ ಅವರು ಯಾವಾಗ ಮರಣ ಹೊಂದಿದರು.?
- ಎ. 2020
- ಬಿ. 1996
- ಸಿ. 1997
- ಡಿ. 2015
ಉತ್ತರ: ಸಿ) 1997
04. ಜನಸಾಮಾನ್ಯರೆಲ್ಲ ಸರ್ವೇ ಸಾಮಾನ್ಯವಾಗಿ ಬಳಸುವ ವೈ-ಪೈ ತಂತ್ರಜ್ಞಾನದ ಪಿತಾಮಹ ಯಾರು.?
- ಎ. ವಿಕ್ ಹೈಯಾಸ್
- ಬಿ. ಜಾರ್ಜ್ ಬುಷ್
- ಸಿ. ಗೆಲಿಲಿಯೋ
- ಡಿ. ಡಾಂಲ್ಟನ್
ಉತ್ತರ: ಎ) ವಿಕ್ ಹೈಯಾಸ್
05. ಭಾರತದ ಮೊಟ್ಟ ಮೊದಲ ಹಣಕಾಸು ಸಚಿವ ಈ ಕೆಳಗಿನವರುಗಳಲ್ಲಿ ಯಾರಾಗಿದ್ದರು.?
- ಎ. ಮನಮೋಹನ್ ಸಿಂಗ್
- ಬಿ. ಲಿಯಾಖತ್ ಆಲಿಖಾನ್
- ಸಿ. ಅರುಣ್ ಜೇಟ್ಲಿ
- ಡಿ. ಲಲಿತಾ ನಾಯ್ಕ್
ಉತ್ತರ: ಬಿ) ಲಿಯಾಖತ್ ಆಲಿಖಾನ್
06. ಪ್ರಸ್ತುತ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಯಾರು.?
- ಎ. ಪ್ರಸನ್ನ ಬಿ. ವರಾಳೆ
- ಬಿ. ವಂದಿತ ಶರ್ಮಾ
- ಸಿ. ಸಂದೀಪ್ ಪಾಟೀಲ್
- ಡಿ. ಸಂದೀಪ್ ನಾಯ್ಕ್
ಉತ್ತರ: ಎ) ಪ್ರಸನ್ನ ಬಿ. ವರಾಳೆ
07. ಭಾರತದ ಉಪ ರಾಷ್ಟ್ರಪತಿ ಯಾರು.?
- ಎ. ಅಮಿತ್ ಶಾ
- ಬಿ. ದ್ರೌಪದಿ ಮುರ್ಮು
- ಸಿ. ಪ್ರಣವ್ ಮುಖರ್ಜಿ
- ಡಿ. ಜಗದೀಪ್ ಧನಕರ್
ಉತ್ತರ: ಡಿ) ಜಗದೀಪ್ ಧನಕರ್
08. ಭಾರತದಲ್ಲಿ ಫ್ರೆಂಚರು ತಮ್ಮ ಮೊದಲ ಮಳಿಗೆಯನ್ನು ಎಲ್ಲಿ ತೆರೆದರು.?
- ಎ. ಕೊಚ್ಚಿ
- ಬಿ. ಸೂರತ್
- ಸಿ. ಡೆಹ್ರಾಡೂನ್
- ಡಿ. ಕೊಲ್ಕತ್ತಾ
ಉತ್ತರ: ಬಿ) ಸೂರತ್
09. ಭಾರತೀಯ ರಿಸರ್ವ್ ಬ್ಯಾಂಕ್ ನ ಗೌರ್ನರ್ ಯಾರು.?
- ಎ. ಶಕ್ತಿಕಾಂತ್ ದಾಸ್
- ಬಿ. ಮಂಜುನಾಥ್ ಪಾಟೀಲ್
- ಸಿ. ಶ್ರೀಕಾಂತ್ ಶರ್ಮಾ
- ಡಿ. ರಾಮನಾಥ್ ಕೋವಿಂದ್
ಉತ್ತರ: ಎ) ಶಕ್ತಿ ಕಾಂತ್ ದಾಸ್
10. ಈ ಕೆಳಗಿನವರುಗಳಲ್ಲಿ ನೀತಿ ಆಯೋಗದ ಉಪಾಧ್ಯಕ್ಷರು ಯಾರು.?
- ಎ. ಸುಮನ್ ಬೆರಿ
- ಬಿ. ನರೇಂದ್ರ ಮೋದಿ
- ಸಿ. ಪಿ ವಿ ಸಿಂಧು
- ಡಿ. ಸಾಲುಮರದ ತಿಮ್ಮಕ್ಕ
ಉತ್ತರ: ಎ) ಸುಮನ್ ಬೆರಿ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….