01. ಕರ್ನಾಟಕ ಸಂಗೀತ ಲೋಕದ ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಜನಿಸಿದ್ದು ಯಾವಾಗ.?
- ಎ. 1916
- ಬಿ. 1915
- ಸಿ. 1919
- ಡಿ. 1920
ಉತ್ತರ: ಎ) 1916
02. ಮೊರಾಕ್ಕೊ ದೇಶದ ರಾಜಧಾನಿ ಯಾವುದು.?
- ಎ. ಬಾಕು
- ಬಿ. ಒಟ್ಟಾವೋ
- ಸಿ. ರಬತ್
- ಡಿ. ಸೂಫೀಯಾ
ಉತ್ತರ: ಸಿ) ರಬತ್
03. ವಿದ್ಯಾಚಲ್ ಉಷ್ಣ ವಿದ್ಯುತ್ ಸ್ಥಾವರವು ಈ ಕೆಳಗಿನ ಯಾವ ರಾಜ್ಯದಲ್ಲಿದೆ.?
- ಎ. ಅಸ್ಸಾಂ
- ಬಿ. ಮಧ್ಯಪ್ರದೇಶ
- ಸಿ. ಕರ್ನಾಟಕ
- ಡಿ. ತಮಿಳುನಾಡು
ಉತ್ತರ: ಬಿ) ಮಧ್ಯಪ್ರದೇಶ
04. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯೋಮಿತಿ ಎಷ್ಟು.?
- ಎ. 25
- ಬಿ. 35
- ಸಿ. 18
- ಡಿ. 20
ಉತ್ತರ: ಎ) 25
05. ಇಂದ್ರಪ್ರಸ್ಥ ಉಷ್ಣ ವಿದ್ಯುತ್ ಸ್ಥಾವರ ಎಲ್ಲಿದೆ.?
- ಎ. ದೆಹಲಿ
- ಬಿ. ಕರ್ನಾಟಕ
- ಸಿ. ಆಂಧ್ರಪ್ರದೇಶದ
- ಡಿ. ಹೈದ್ರಾಬಾದ್
ಉತ್ತರ: ಎ) ದೆಹಲಿ
06. “ಅಲಿಪ್ತ ನೀತಿ” ಜಾರಿಗೊಳಿಸಿದವರು ಯಾರು.?
- ಎ. ಮಹಾತ್ಮ ಗಾಂಧೀಜಿ
- ಬಿ. ಜವಾಹರ್ ಲಾಲ್ ನೆಹರು
- ಸಿ. ಸುಭಾಷ್ ಚಂದ್ರ ಬೋಸ್
- ಡಿ. ಭಗತ್ ಸಿಂಗ್
ಉತ್ತರ: ಬಿ) ಜವಾಹರ್ ಲಾಲ್ ನೆಹರು
07. ವಿಶ್ವ ಓಜೋನ್ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ.?
- ಎ. ಸೆಪ್ಟೆಂಬರ್ 14
- ಬಿ. ಜನವರಿ 10
- ಸಿ. ಸೆಪ್ಟೆಂಬರ್ 16
- ಡಿ. ಡಿಸೆಂಬರ್ 11
ಉತ್ತರ: ಸಿ) ಸೆಪ್ಟೆಂಬರ್ 16
08. ನವದೆಹಲಿಯ ಎರಡು ದಿನದ ಸ್ಪಾರ್ಟ್ ಆಫ್ ಇಂಡಿಯಾ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು ಯಾರು.?
- ಎ. ಡಾ ಸುಧಾಮೂರ್ತಿ
- ಬಿ. ಜಯಂತ್ ಕಾಯ್ಕಿಣಿ
- ಸಿ. ಶ್ರೀ ಪಿಯೂಪ್ ಗೋಯಲ್
- ಡಿ. ನರೇಂದ್ರ ಮೋದಿ
ಉತ್ತರ: ಸಿ) ಶ್ರೀ ಪಿಯೂಪ್ ಗೋಯಲ್
09. ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರ ಯಾರ ಹೆಸರನ್ನು ಘೋಷಿಸಿದೆ.?
- ಎ. ಡಾ ಜಿ ಪರಮೇಶ್ವರ್
- ಬಿ. ಹಂಸಲೇಖ
- ಸಿ. ಪ್ರದೀಪ್ ಈಶ್ವರ್
- ಡಿ. ಡಿ ಕೆ ಶಿವಕುಮಾರ್
ಉತ್ತರ: ಬಿ) ಹಂಸಲೇಖ
10. ಬಿ ಹೆಚ್ ಇ ಎಲ್ ಕಂಪನಿಯ ನೌಕರರಿಗೆ ವಿಶ್ವಕರ್ಮ ಪ್ರಶಸ್ತಿಯನ್ನು ನೀಡಲು ಯಾವ ವರ್ಷದಿಂದ ಪ್ರಾರಂಭಿಸಲಾಯಿತು.?
- ಎ. 2009
- ಬಿ. 2008
- ಸಿ. 2000
- ಡಿ. 1997
ಉತ್ತರ: ಬಿ) 2008
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….