ನವದೆಹಲಿ: ಮಿಸ್ ಕೋಲ್ಕತಾ 2017ರ ವಿಜೇತೆ Sannati Mitra ಜಾಲತಾಣದಲ್ಲಿ ಲೈಕ್ ಗಿಟ್ಟಿಸಿಕೊಳ್ಳಲು ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್ ಮುಂದೆ ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗಿದ್ದು, ಇಂಡಿಯಾ ಗೇಟ್‌ನಂಥ ಸ್ಥಳದಲ್ಲಿ ಹೀಗೆ ಮಾಡಿದ್ದಕ್ಕೆ ನೆಟ್ಟಿಗರು ಆಕೆಯ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
2017ರ ಮಿಸ್ ಕೋಲ್ಕತಾ ವಿಜೇತೆ ಸನ್ನತಿ ಮಿತ್ರಾ ವಿಡಿಯೋ ಮಾಡಿದವಳಾಗಿದ್ದು ಅಂತಾರಾಷ್ಟ್ರೀಯ ಪುರುಷರ ದಿನದಂದು ವಿಡಿಯೋ ಮೂಲಕ ಶುಭಾಶಯ ಕೋರಿರುವ ಈಕೆ ‘ದಿಲ್ವಾಲೆ ದುಲ್ಬನಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾಳೆ.
यह सन्नति मित्र हैं,यह कोलकाता से हैं।
— पवन (@Voiceofpavan) November 19, 2024
यह मिस कोलकाता-2017 हैं। बस इतना ही बताना था,आपको। pic.twitter.com/7ljfzhemr1
ಈಕೆ ಇದಕ್ಕೂ ಮುನ್ನ ದುರ್ಗಾ ಪೂಜೆ ವೇಳೆ ಎದೆಸೀಳು ಕಾಣುವ ಬಟ್ಟೆ ಧರಿಸಿ ವಿವಾದ ಸೃಷ್ಟಿಸಿದ್ದಳು.