₹500 ನೋಟು ಖೋಟಾ ನಾ..?

ನವದೆಹಲಿ, (ಜ.12); ₹500 ಮುಖಬೆಲೆ ನೋಟಿನ ಮೇಲೆ ನಕ್ಷತ್ರ ಚಿಹ್ನೆ ಇದ್ದರೂ ಅದು ಫೇಕ್ (ಖೋಟಾ ನೋಟು ಅಲ್ಲ) ಎಂಬ ಸಂಗತಿ ಹೊರ ಬಿದ್ದಿದೆ.

ಈ ರೀತಿ ಚಿಹ್ನೆ ಇರುವ ನೋಟು, ಅದು ಫೇಕ್ ಎಂಬ ವದಂತಿಯು ಜನರನ್ನು ಚಿಂತೆಗೆ ದೂಡಿತ್ತು. ಈ ಬಗ್ಗೆ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್‌ಚೆಕ್ ಹೇಳಿದೆ.

2016 ರಿಂದ ಚಲಾವಣೆಯಲ್ಲಿರುವ ನಕ್ಷತ್ರ (*) ಗುರುತು ಹೊಂದಿರುವ ₹500 ಮುಖಬೆಲೆ ನೋಟುಗಳು ಖೋಟಾ ನೋಟುಗಳಲ್ಲ. ಇಂತಹ ಸಂದೇಶಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!