ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರದಿಂದ 4 ದಿನಗಳ ಕಾಲಕೆನಡಾ, ಸೈಪ್ರಸ್ ಮತ್ತು ಪ್ರೊವೇಷಿಯಾ ದೇಶಗಳ ಪ್ರವಾಸಕೈಗೊಂಡಿದ್ದಾರೆ.
ಈ ವೇಳೆ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆ ಯಲ್ಲಿಮೋದಿಭಾಗಿಯಾಗಲಿ ದ್ದಾರೆ. ಪಹಲ್ಲಾಂ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪ ರೇಷನ್ ಸಿಂದೂರದ ಬಳಿಕ ಇದುಮೋದಿಅವರಮೊದಲ ಪ್ರವಾಸವಾಗಿದೆ.
ಜೂ.15 ರಂದು ಸೈಪ್ರಸ್ ಗೆ ಭೇಟಿ ನೀಡಲಿರುವ ಪ್ರಧಾನಿ, ಬಳಿಕ ಕೆನಡಾ, ನಂತರ ಪ್ರೊವೇಷಿಯಾಕ್ಕೆ ತೆರಳಲಿದ್ದಾರೆ.
ಕೆನಡಾ ದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಇದೇ ಮೊದಲು ಕೆನಡಾಗೆ ತೆರಳಿ ಲಿರುವ ಮೋದಿ ಅಲ್ಲಿ 16, 17ರಂದು ಜಿ7 ಶೃಂಗಸಭೆಗೆ ಪ್ರಧಾನಿ ಮಾರ್ಕ್ ಕಾರ್ನಿ ಆಹ್ವಾನದ ಮೇರೆಗೆ ಭಾಗಿಯಾಗಲಿದ್ದಾರೆ.