ದೊಡ್ಡಬಳ್ಳಾಪುರ, (ಸೆ.18): ಕಳೆದ ಐದು ವರ್ಷಗಳಿಂದ ನಿರಂತರವಾಗಿ ವಿಶ್ವಾಸಾರ್ಹ ಸುದ್ದಿಗಳನ್ನು ನೀಡಿ ಓದುಗರ ವಿಶ್ವಾಸ ಪಡೆದಿರುವ ಹರಿತಲೇಖನಿ ನ್ಯೂಸ್ ವೆಬ್ಸೈಟ್ ಇಂದು ತುರ್ತು ನಿರ್ವಹಣೆಗೆ ಒಳಗಾಗುತ್ತಿದ್ದು, ಅಪ್ಡೇಟ್ ಕಾರ್ಯ ನಡೆಸಲಾಗುತ್ತಿದೆ.
Andtil Technologies ಮುಖ್ಯಸ್ಥ ವಿರೂಪಾಕ್ಷ ಹಿರೇಮಠ ಅವರ ನೇತೃತ್ವದ ತಂಡ ಇಂದು (ಸೆ.18) ಸಂಜೆ 6 ಗಂಟೆಗಳಿಂದ ರಾತ್ರಿಯ ವರೆಗೆ ನಿರ್ವಹಣೆ, ಬದಲಾವಣೆ, ತಾಂತ್ರಿಕ ಅಪ್ಡೇಟ್ ಕಾರ್ಯವನ್ನು ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ 06 ಗಂಟೆಯಿಂದ ಹರಿತಲೇಖನಿ ವೆಬ್ಸೈಟ್ ಸ್ಥಗಿತಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ನೂತನ ಬದಲಾವಣೆಯೊಂದಿಗೆ ಕಾರ್ಯಾರಂಭ ಮಾಡಲಿದೆ.
ಅಡಚಣೆಗಾಗಿ ವಿಷಾಧಿಸುತ್ತೇವೆ.
ಸಂಪಾದಕ.